ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ಇತ್ತೀಚೆಗೆ ಸಮುದ್ರ ಆಳಕ್ಕೆ ಇಳಿದಿದ್ದಾರೆ. ಈ ವೇಳೆ ಸಮುದ್ರ ಆಳದ ತ್ಯಾಜ್ಯಗಳನ್ನ ಸಂಗ್ರಹಣೆ ಮಾಡಿದ್ದಾರೆ. ಇದೀಗ ಸ್ಕೂಬಾ ಡೈವಿಂಗ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
ಬಿಟೌನ್ ಬ್ಯೂಟಿ ಪರಿಣಿತಾ ಸಮುದ್ರ ಆಳಕ್ಕೆ ಇಳಿದಿರುವ ಸ್ಕೂಬಾ ಡೈವಿಂಗ್ ವಿಡಿಯೋ ವೈರಲ್ ಆಗಿದೆ. ಜತೆಗೆ ಸಮುದ್ರ ಪ್ರದೇಶಗಳಿಗೆ ಹೋದಾಗ ಅಲ್ಲಿ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನ ಅಲ್ಲಿರುವ ಕಸದ ಬುಟ್ಟಿಗಳಿಗೆ ಹಾಕಿ ಪರಿಸರವನ್ನು ರಕ್ಷಿಸೋಣ ಎಂದು ನಟಿ ಪರಿಣಿತಿ ಚೋಪ್ರಾ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಾಲಯ್ಯ- ದುನಿಯಾ ವಿಜಯ್ ನಟನೆಯ ತೆಲುಗು ಚಿತ್ರದ ಶೂಟಿಂಗ್‌ನಲ್ಲಿ ಶ್ರುತಿ ಹಾಸನ್
Advertisement
View this post on Instagram
Advertisement
ಇನ್ನು ಚಿತ್ರರಂಗದಲ್ಲಿ ಆಕ್ಟೀವ್ ಇರುವ ಪರಿಣಿತಿ, ಹಿಂದಿಯ ಒಂದಿಷ್ಟು ಪ್ರಾಜೆಕ್ಟ್ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
Advertisement
Live Tv