ಮುಂಬೈ: `ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದು ತಂದೆಗೆ ಹೇಳಿದ್ದ ಮಗಳು ಮನೆಗೆ ಶವವಾಗಿ ಬಂದಿದ್ದಾಳೆ.
ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ದುರಂತ ಸಂಭವಿಸುವ ಮೊದಲು ಮಗಳು ಶ್ರದ್ಧಾ ವರ್ಪೆ(25) ತಂದೆ ಕಿಶೋರ್ ವರ್ಪೆ ಅವರಲ್ಲಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ತಂದೆಯನ್ನು ಮುಂದಕ್ಕೆ ಕಳುಹಿಸಿದ್ದಳು. ಆದರೆ ಶುಕ್ರವಾರ ಎಲ್ಫಿನ್‍ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಪಾದಚಾರಿಗಳು ಸೇತುವೆ ದಾಟತ್ತಿದ್ದಾಗ ನಡೆದ ದುರಂತದಲ್ಲಿ ಶ್ರದ್ಧಾ ಸಾವನ್ನಪ್ಪಿದ್ದಾಳೆ.
Advertisement
ನಡೆದಿದ್ದೇನು?: ಶ್ರದ್ಧಾ ಮತ್ತು ತಂದೆ ಕಿಶೋರ್ ವರ್ಪೆ ಇವರಿಬ್ಬರು ಎಲ್ಫಿನ್‍ಸ್ಟೋನ್ ರಸ್ತೆಯಲ್ಲಿರುವ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಥಾಣೆ ಜಿಲ್ಲೆಯ ಸಮೀಪದ ವಿಠ್ಠಲ್ವಾಡಿಯಲ್ಲಿರುವ ತಮ್ಮ ಮನೆಯಿಂದ ಪ್ರತಿದಿನ ಒಟ್ಟಿಗೆ ಆಫಿಸ್‍ಗೆ ಹೋಗುತ್ತಿದ್ದರು.
Advertisement
ಶುಕ್ರವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಸುಮಾರು 10.15 ಕ್ಕೆ ಪಾರೇಲ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಯಾವಾಗಲೂ ಇರೋ ರೀತಿ ಹೆಚ್ಚಿನ ಜನಸಂದಣಿ ಇತ್ತು. ಇದನ್ನು ಗಮನಿಸಿದ ಶ್ರದ್ಧಾ ತಂದೆಯನ್ನು ನೀವು ಮುಂದೆ ಹೋಗಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ.
Advertisement
ಕಿಶೋರ್ ಮುಂದೆ ಹೋಗುತ್ತಿದ್ದಂತೆ, ಶ್ರದ್ಧಾ ಹಿಂದೆ ಬರುತ್ತಿದ್ದರು. ಆದರೆ ತಕ್ಷಣ ಮಳೆ ಜೋರಾಗಿದ್ದರಿಂದ ರೈಲ್ವೇ ನಿಲ್ದಾಣದ ಸೇತುವೆ ಮೇಲೆ ಅತಿ ಹೆಚ್ಚು ಜನಸಂದಣಿ ತುಂಬಿ ಹೋಗಿತ್ತು. ಇದರಿಂದ ಜನರ ಕಾಲ್ತುಳಿತಕ್ಕೆ ಸಿಕ್ಕಿ ಶ್ರದ್ಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಕಿಶೋರ್ ಸಂಬಂಧಿಕರಾದ ಭೀಮ್ರಾವ್ ಧುಲಾಪ್ ಹೇಳಿದ್ದಾರೆ.
Advertisement
ಕಿಶೋರ್ ಅವರು ಮಗಳು ಕಾಣದಿದ್ದಕ್ಕೆ ಅವಳ ಫೋನ್‍ಗೆ ಕರೆ ಮಾಡಿದ್ದಾರೆ. ಆದರೆ ಶ್ರದ್ಧಾ ಯಾವುದೇ ಪ್ರತಿಕ್ರಿಯೇ ನೀಡಲಿಲ್ಲ. ಅಷ್ಟರಲ್ಲಿ ಶ್ರದ್ಧಾ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ ಶವವಾಗಿದ್ದರು. ಇದೆಲ್ಲಾ ಕೇವಲ ಹತ್ತು ನಿಮಿಷಗಳಲ್ಲಿ ನಡೆದ ದುರಂತವಾಗಿದೆ.
ಈ ಮುಂಬೈ ರೈಲ್ವೇ ನಿಲ್ದಾಣದ ದುರಂತದಲ್ಲಿ ಸುಮಾರು 22 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
#NEWSROOM #BombayDying
The stampede at #Elphinstone railway station was a fateful tragedy: Suresh Gupta, Rail Yatri Parishad pic.twitter.com/RX2WOY2SpX
— IndiaToday (@IndiaToday) September 29, 2017
22 killed in stampede at Mumbai's Elphinstone railway station. Heavy rain, loud sound and rush hour caused the tragedy, according to police. pic.twitter.com/0VA9IFCE3t
— Nandan Pratim Sharma Bordoloi (@NANDANPRATIM) September 29, 2017
#Elphinstone A tragedy captured in 4 tweets. pic.twitter.com/HxpyFXqhFV
— Kawaljit Singh Bedi (@kawaljit) September 29, 2017
The veins could burst with rage. They worried, they warned. Nothing. We have governments by and of the people, NEVER for them. #Elphinstone pic.twitter.com/97hzhwvWm6
— Anand Ranganathan (@ARanganathan72) September 29, 2017
#Elphinstone Stampede Death Toll Rises To 22. Govt. Needs To Focus On Changing Station's Infrastructure Instead Changing It's Name. pic.twitter.com/eFQTvZlSF1
— Sir Jadeja fan (@SirJadeja) September 29, 2017
Mumbai locals: World’s busiest urban rail system is also the deadliest https://t.co/ihaPkoELR0#Elphinstone #MumbaiStampede pic.twitter.com/2s18rY35AH
— Hindustan Times (@htTweets) September 30, 2017
Stampede at #Elphinstone Road: One year too late for railways to fix bridge https://t.co/Ll7oWTkWJH by @Shashankrao06 pic.twitter.com/jr2UPoi3vD
— DNA (@dna) September 30, 2017
#MumbaiStampede | Money for #BulletTrain, not a Mumbai bridge: Shiv Sena's sharp attack https://t.co/tnPOm2SML6#Elphinstone pic.twitter.com/SB02QReCrs
— NDTV (@ndtv) September 29, 2017
"Human life is unfortunately the cheapest thing… people dying even after paying taxes.” #Elphinstone tragedy reax https://t.co/yeMUnBlF5X pic.twitter.com/XFIGrDfcmc
— Hindustan Times (@htTweets) September 29, 2017
Congress President Sonia Gandhi calls #MumbaiStampede man-made disaster #Elphinstone https://t.co/TjvmC5vnPL pic.twitter.com/21I9ldZKmI
— NDTV (@ndtv) September 29, 2017
#Elphinstone stampede | Helpline numbers: 022-24136051/ 022-24107020/ 022-24131419
LIVE Updates https://t.co/a3Q1n5BVpM pic.twitter.com/6K5fvboWBm
— The Times Of India (@timesofindia) September 29, 2017
BREAKING: At least 15 people dead in #stampede at #Elphinstone railway station's foot over bridge in #Mumbai: ANI https://t.co/MhfvbS4KJv pic.twitter.com/kUSpuFbeNe
— Mid Day (@mid_day) September 29, 2017