ಬೆಂಗ್ಳೂರನ್ನ ಕೂಲ್ ಮಾಡಿದ ಮಳೆರಾಯ
ಬೆಂಗಳೂರು: ನಗರದ ಹಲವೆಡೆ ಇಂದು ಸಾಧಾರಣ ಮಳೆಯಾಗಿದೆ. ಶಿವಾಜಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಇಂದು ಮಧ್ಯಾಹ್ನದ…
ಸದ್ಯಕ್ಕೆ ಸಾಲ ಮನ್ನಾ ಇಲ್ಲ: ಸಿದ್ದರಾಮಯ್ಯ
-ಪ್ರತಾಪ್ ಸಿಂಹ ಅರೆಜ್ಞಾನ ಹೊಂದಿದ್ದಾರೆ ಎಂದ ಸಿಎಂ ನವದೆಹಲಿ: ಟ್ಯಾಂಕರ್‍ಗಳ ಮೂಲಕ ನೀರನ್ನು ನೀಡುತ್ತಿದ್ದೇವೆ ಹಾಗು…
ಸೈಡ್ ಕೊಡ್ಲಿಲ್ಲವೆಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ ಮಾಡಿದ ದುಷ್ಕರ್ಮಿಗಳು!
ಬೆಂಗಳೂರು: ಸೈಡ್ ಕೊಡ್ಲಿಲ್ಲ ಅಂತಾ ಬಿಎಂಟಿಸಿ ಡ್ರೈವರ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಬಳಿಕ ಪೆಪ್ಪರ್…
ಟಾಟಾ ವೆಂಚರ್‍ಗೆ ಮಹಿಂದ್ರ ಮ್ಯಾಕ್ಸಿಮೋ ಡಿಕ್ಕಿ: ಇಬ್ಬರ ಸಾವು, 21 ಮಂದಿಗೆ ಗಾಯ
ಚಿತ್ರದುರ್ಗ: ನಿಂತಿದ್ದ ಟಾಟಾ ವೆಂಚರ್‍ಗೆ ಮಹಿಂದ್ರಾ ಮ್ಯಾಕ್ಸಿಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪಿದ್ದು,…
5.2 ಸೆ.ಮಿ ಉದ್ದದ ಪಿನ್ ನುಂಗಿದ್ದ 28 ವರ್ಷದ ಮಹಿಳೆ- ವೈದ್ಯರಿಂದ ರಕ್ಷಣೆ!
ಮುಂಬೈ: 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ 5.2 ಸೆಂಟಿಮೀಟರ್ ಉದ್ದದ ಪಿನ್ ನುಂಗಿದ್ದು, ಇದೀಗ ವೈದ್ಯರು ಅದನ್ನು…
30 ಕೋತಿಗಳ ಮಾರಣಹೋಮ- ಆ ದೃಶ್ಯ ನೋಡಿದವರ ಕಣ್ಣಾಲಿಗಳು ತುಂಬಿ ಬರುತ್ತಿದ್ವು
ಮಂಡ್ಯ: ಸುಮಾರು ಮೂವತ್ತು ಕೋತಿಗಳು ಒಂದೆಡೆಯಿದ್ರು ಕೋತಿಚೇಷ್ಟೆಯಾಗಲಿ, ಮರದಿಂದ ಮರಕ್ಕೆ ಚಾಕಚಕ್ಯತೆಯಿಂದ ನೆಗೆಯುವ ಲವಲವಿಕೆಯಾಗಲಿ ಅಲ್ಲಿರಲಿಲ್ಲ.…
ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ
ಮುಂಬೈ: ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಮೂಲದ…
ಕೂಲ್ ಕೂಲ್ ಕಲ್ಲಂಗಡಿ ಐಸ್‍ಕ್ಯಾಂಡಿ ಮಾಡೋ ವಿಧಾನ ಇಲ್ಲಿದೆ
ಬೇಸಿಗೆಯ ಬಿರು ಬೀಸಿಲಲ್ಲಿ ಏನಾದ್ರೂ ಕೂಲ್ ಆಗಿರೋದನ್ನ ಕುಡಿಯಬೇಕು, ತಿನ್ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಈ…
ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ
ಕಲಬುರಗಿ: ನಾಟಕದಲ್ಲಿ ನೃತ್ಯ ಮಾಡುವ ಯುವತಿಗೆ ಹಣ ನೀಡುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ…
ಮಗಳಿಗೆ ನ್ಯಾಯ ಕೊಡಿಸಲಾಗ್ಲಿಲ್ಲ ಎಂಬ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ತಂದೆ
ಶಿವಮೊಗ್ಗ: ಪ್ರೀತಿಸಿ ಮೋಸ ಹೋದ ಮಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಕೊರಗಿನಲ್ಲಿ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ…