ಶಾಲೆ ನಿರ್ಮಾಣಕ್ಕೆ ತನ್ನ ಜಮೀನನ್ನೇ ಸರ್ಕಾರಕ್ಕೆ ದಾನ ಮಾಡಿದ ಹೀರೋ
ಗದಗ: ಈಗಿನ ಕಾಲದಲ್ಲಿ ಒಂದಂಗುಲ ಜಾಗಕ್ಕಾಗಿ ಹೊಡೆದಾಡಿ ಕೋರ್ಟ್ ಮೆಟ್ಟಿಲು ಹತ್ತಿರುವ ಜನರನ್ನು ಪ್ರತಿದಿನ ಕಾಣುತ್ತಿರ.…
ಸಾಲ ನೀಡಲು ಹಿಂದೇಟು ಹಾಕಿದ ಮ್ಯಾನೇಜರ್ ಮೇಲೆ ರೈತರಿಂದ ಹಲ್ಲೆ
ಧಾರವಾಡ: ಸಾಲ ನೀಡಲು ಹಿಂದೇಟು ಹಾಕಿದ ವರೂರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್…
ನೆಹರು ಕುಟುಂಬದ ಬಗ್ಗೆ ಅಪಹಾಸ್ಯ ಮಾಡೋರು ದೇಶ ದ್ರೋಹಿಗಳು: ರಮಾನಾಥ್ ರೈ
ಬಾಗಲಕೋಟೆ: ರಾಷ್ಟ್ರಭಕ್ತರು ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ಹಿಯಾಳಿಸೋದಿಲ್ಲ. ಮೋತಿಲಾಲ್ ನೆಹರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಹತ್ತು…
ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು
ಬೆಳಗಾವಿ: ಮೈಸೂರಿನಲ್ಲಿ ಸಾಹಿತಿ ಭಗವಾನ್ ರಾಮನ ಕುರಿತು ನೀಡಿರುವ ಹೇಳಿಕೆ ರಾಮಾಯಣವನ್ನು ಬರೆದಿರುವ ವಾಲ್ಮೀಕಿ ಅವರಿಗೆ…
‘ಪದ್ಮಾವತಿ’ ಚಿತ್ರದ ನಂತರ ತನ್ನ ಹೆಸರನ್ನೇ ಬದಲಿಸಿಕೊಂಡ ಶಾಹಿದ್!
ಮುಂಬೈ: ಶಾಹಿದ್ ಕಪೂರ್ ಪದ್ಮಾವತಿ ಸಿನಿಮಾ ಬಳಿಕ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ. ಈಗ ಅವರು ತಮ್ಮ…
26 ವಯಸ್ಸಿನ ಮಹಿಳೆ ಮೇಲೆ ಗ್ಯಾಂಗ್‍ರೇಪ್ – ಆರೋಪಿಗಳ ಬಂಧನ
ಧಾರವಾಡ: 26 ವರ್ಷದ ಮಹಿಳೆಯ ಮೇಲೆ ಇಬ್ಬರು ಸೇರಿ ಅತ್ಯಾಚಾವೆಸಗಿದ ಘಟನೆ ತಾಲೂಕಿನ ತಡಕೋಡ ಗ್ರಾಮದಲ್ಲಿ…
ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು
ಚಿಕ್ಕಬಳ್ಳಾಪುರ: ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಉಚಿತ ರೇಷನ್ ಕೂಪನ್ ವಿತರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ…
ಮೇಯರ್ ಆಗಿ ಸಂಪತ್‍ರಾಜ್ ಅವಿರೋಧ ಆಯ್ಕೆ – ಪದ್ಮಾವತಿ ಉಪಮೇಯರ್
ಬೆಂಗಳೂರು: ಬಿಬಿಎಂಪಿಯ 51 ನೇ ಮೇಯರ್ ಆಗಿ ಡಿಜೆ ಹಳ್ಳಿ ವಾರ್ಡ್‍ನ ಕಾಂಗ್ರೆಸ್ ಕಾರ್ಪೋರೇಟರ್ ಆರ್.ಸಂಪತ್‍ರಾಜ್…
ನೈಟ್ ಕ್ಲಬ್ ಹೊರಗೆ ಇಬ್ಬರ ಮೇಲೆ ಕ್ರಿಕೆಟಿಗ ಬೆನ್ ಸ್ಟೋಕ್ ಹಲ್ಲೆ ಪ್ರಕರಣ- ವಿಡಿಯೋ ಬಿಡುಗಡೆ
ಲಂಡನ್ : ನೈಟ್ ಕ್ಲಬ್ ಹೊರಗೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ತಂಡದ ಉಪನಾಯಕ ಬೆನ್…
ಪಬ್ಲಿಕ್ ಟಿವಿಯಿಂದ ಮತ್ತೊಂದು ಚಾನೆಲ್ – ‘ಪಬ್ಲಿಕ್ ಮೂವೀಸ್’ ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆ
ಬೆಂಗಳೂರು: ಸಮಸ್ತ ಕನ್ನಡದ ಜನತೆಗೆ ಪಬ್ಲಿಕ್ ಟಿವಿ ವತಿಯಿಂದ ಸಂತಸದ ಸುದ್ದಿ. ನೀವು ಹರಸಿ, ಹಾರೈಸಿ…