ಸಿಎಎ ವಿರುದ್ಧ ಮಹಿಳೆಯರಿಂದ ಬೃಹತ್ ಪ್ರತಿಭಟನಾ ಸಭೆ
ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನಾ ಸಭೆಗೆ ಗೋರಿಪಾಳ್ಯ…
ಕೆಪಿಸಿಸಿ ಅಧ್ಯಕ್ಷರ ವಿಚಾರ ಬಹಿರಂಗವಾಗಿ ಮಾತಾಡಬೇಡಿ: ದಿನೇಶ್ ಗುಂಡೂರಾವ್
- ಬಿಜೆಪಿ ತನ್ನ ಸಮಸ್ಯೆ ಬಗೆಹರಿಸಿ ಕೊಳ್ಳಲಿ ಮೈಸೂರು: ಕೆ.ಪಿ.ಸಿ.ಸಿ ಅಧ್ಯಕ್ಷ ಕಾರ್ಯಾಧ್ಯಕ್ಷರ ನೇಮಕಾತಿ ವಿಚಾರವಾಗಿ…
ಡ್ಯಾನ್ಸ್ ಮಾಡ್ತಿದ್ದಾಗಲೇ ವಿದ್ಯಾರ್ಥಿನಿ ಸಾವು- ಕುಳಿತಲ್ಲೇ ನೋಡ್ತಿದ್ದ ಶಿಕ್ಷಕ
ಕೋಲಾರ: ನೃತ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ…
ಬ್ಯಾನ್ ಮಾಡೋದಾದ್ರೆ ಬಲಪಂಥೀಯ ಸಂಘಟನೆಗಳನ್ನೂ ಬ್ಯಾನ್ ಮಾಡಿ: ದಿನೇಶ್ ಗುಂಡೂರಾವ್
ಮೈಸೂರು: ಆರ್‌ಎಸ್‌ಎಸ್, ಬಜರಂಗದಳ, ಶ್ರೀರಾಮ ಸೇನೆಯವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬ್ಯಾನ್ ಮಾಡುವುದಾದರೆ ಬಲಪಂಥೀಯ…
ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್
ಹಾಸನ: ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಮೂಹಿಕ…
ಮನಸ್ಸಲ್ಲೇ ಕುಣಿಯುವಂತೆ ಮಾಡುತ್ತಿದೆ ‘ಮೀನಾ ಬಜಾರ್’ ಸಾಂಗ್!
ಪಡ್ಡೆ ಹುಡುಗರು, ಕಾಲೇಜು ಪೋರರು, ಐ.ಟಿ ಉದ್ಯಮದವರು ಹಾಗೂ ಕುಟುಂಬ ಪ್ರೇಕ್ಷಕರ ಮೇಲೂ ಗಮನ ಕೇಂದ್ರೀಕರಿಸಿ…
ಆದಿತ್ಯ ರಾವ್ ಇಟ್ಟಿದ್ದಕ್ಕಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದು: ಎಸ್.ಜಿ ನಂಜಯ್ಯನಮಠ್
ಬಾಗಲಕೋಟೆ: ಮಂಗಳೂರು ಏರ್ ಪೋರ್ಟಿನಲ್ಲಿ ಆದಿತ್ಯ ರಾವ್ ಇಟ್ಟಿದ್ದ ಬಾಂಬ್ ಗಿಂತ ರೇಣುಕಾಚಾರ್ಯ ಹಾಕಿದ ಬಾಂಬ್…
ಚಿಕ್ಕಮಗಳೂರಿನಲ್ಲಿ ಕೆಎಫ್‍ಡಿ ವೈರಸ್ ಪತ್ತೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಎಫ್‍ಡಿ ವೈರಸ್ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್…
ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗೋದಿಲ್ವಾ ನಿಮ್ಗೆ: ಮಾಧುಸ್ವಾಮಿ ಆಕ್ರೋಶ
ಹಾಸನ: ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ. ನಾಚಿಕೆಯಾಗುವುದಿಲ್ವಾ ನಿಮಗೆ ಎಂದು ಸಚಿವ ಮಾಧುಸ್ವಾಮಿ ಹಾಸನ ಡಿಎಚ್‍ಓ…
ದೇವರು, ಭಕ್ತರಿಗೂ ತಡೆಗೋಡೆಯೇ ಇಲ್ಲ- 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ನೇರ ಎಳ್ಳೆಣ್ಣೆ ಅಭಿಷೇಕ
ಉಡುಪಿ: ಶನಿ ಇಂದು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ಬಳಿಕ ಈ…