ಪಾಂಡ್ಸ್ ಕಂಪನಿ ಪೌಡರನ್ನೇ ಮಿಣಿಮಿಣಿ ಪೌಡರ್ ಸೈಡು ಹೊಡೆದಿದೆ: ಯತ್ನಾಳ್
ವಿಜಯಪುರ: ಯಾವ ಮಿಣಿಮಿಣಿ ಪೌಡ್ರೋ? ಯಾವ ಹೊಸ ಸಂಶೋಧನೆಯೋ ನನಗೆ ಅರ್ಥವಾಗುತ್ತಿಲ್ಲ. ಪಾಂಡ್ಸ್ ಕಂಪನಿ ಪೌಡರನ್ನೇ…
ನಾನು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಜೆ.ಸಿ ಮಾಧುಸ್ವಾಮಿ
ತುಮಕೂರು: ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ನಾನು ನನ್ನ ಸಚಿವ ಸ್ಥಾನ ತ್ಯಜಿಸಲು ಸಿದ್ಧ…
ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಡಿ ಬಾಸ್
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬಾಲ್ಯ ಗೆಳೆಯನಿಗೆ ಸರ್ಪ್ರೈಸ್ ನೀಡಿದ್ದಾರೆ. ಬಾಲ್ಯ ಗೆಳೆಯ ಶ್ರೀಧರ್…
ಅತ್ಯಾಚಾರಗೈದು ಜೈಲು ಸೇರಿದ್ದ ಕೈದಿ ಮರದ ಮೇಲಿಂದ ಬಿದ್ದು ಸಾವು
ಧಾರವಾಡ: ಅಪ್ರಾಪ್ತೆಯನ್ನು ಅತ್ಯಾಚಾರಗೈದು ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ ಕೈದಿಯೋರ್ವ ಮರ ಏರಿ, ಅದರ ಮೇಲಿಂದ…
ಸಿದ್ದುಗೆ ಟಾಂಗ್, ಕುಮಾರಸ್ವಾಮಿಗೆ ಸಲಹೆ ಕೊಟ್ಟ ಸಿ.ಟಿ ರವಿ
ಚಿಕ್ಕಮಗಳೂರು: ಸಿದ್ದರಾಮಯ್ಯನವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಐದು ವರ್ಷದ ಅವರ ಸಾಧನೆ ಹಾಗೂ…
ನಾಪತ್ತೆಯಾಗಿದ್ದ ವ್ಯಕ್ತಿ 30 ವರ್ಷಗಳ ನಂತ್ರ ಗೂಗಲ್ ಮ್ಯಾಪ್ ಸಹಾಯದಿಂದ ವಾಪಸ್
ಚಿತ್ರದುರ್ಗ: ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದ ತಮ್ಮ ಗ್ರಾಮಕ್ಕೆ ವಾಪಸ್…
ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ ಐದು ಕಡೆ ಸ್ಫೋಟ
ಗುವಾಹಟಿ: ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ 5 ಕಡೆ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದ ಯಾವುದೇ ಪ್ರಾಣ…
ಬಿಎಂಟಿಸಿ ನೌಕರರಿಂದ ಸಾಂಕೇತಿಕ ಉಪವಾಸ ಸತ್ಯಾಗ್ರಹ
ಬೆಂಗಳೂರು: ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಒತ್ತಾಯಿಸಿ ನಾಳೆ ಬೃಹತ್ ಉಪವಾಸ ಸತ್ಯಾಗ್ರಹವನ್ನ ಬಿಎಂಟಿಸಿ…
ಗೆದ್ದವರಿಗೆ ಮೊದಲ ಆದ್ಯತೆ, ಸೋತವರಿಗೆ ಸ್ಥಾನಮಾನವಿಲ್ಲ: ಆರ್ ಆಶೋಕ್
- ಊರಿಗೆ ಬೆದರಿಕೆ ಹಾಕೋ ಎಚ್‌ಡಿಕೆಗೆ ಯಾರು ಬೆದರಿಕೆ ಹಾಕ್ತಾರೆ? - ಬೆದರಕೆ ಇದ್ದರೆ ದೂರು…
ದನದ ವ್ಯಾಪಾರಿಗಳ ಕಾರು ಅಡ್ಡಗಟ್ಟಿ 3 ಲಕ್ಷ ರೂ., 3 ಮೊಬೈಲ್ ದರೋಡೆ
ಚಿಕ್ಕಬಳ್ಳಾಪುರ: ದನದ ವ್ಯಾಪಾರಿಗಳ ಕಾರು ಅಡ್ಡಗಟ್ಟಿದ ಖದೀಮರು, ಚಾಕುವಿನಿಂದ ಬೆದರಿಸಿ ಹಲ್ಲೆ ಮಾಡಿ ಅವರ ಬಳಿ…