ಉದ್ಯೋಗ ಸೃಷ್ಟಿಸುವ ಪ್ರಮುಖ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು: ಮೋದಿ
ನವದೆಹಲಿ: ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ಮುಖ್ಯ ಉದ್ಯೋಗ ಕ್ಷೇತ್ರಗಳಾಗಿವೆ. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ…
ಖಾತೆಯಲ್ಲಿ ಹಣ ಎಷ್ಟೇ ಇರಲಿ, ಬ್ಯಾಂಕ್ ಮುಚ್ಚಿದ್ರೆ 5 ಲಕ್ಷ ರೂ. ಅಷ್ಟೇ ಸಿಗುತ್ತೆ
ೇನವದೆಹಲಿ: ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಒಂದು ವೇಳೆ ಬ್ಯಾಂಕ್ ಮುಚ್ಚಿದ್ರೆ ನಿಮಗೆ 5 ಲಕ್ಷ…
ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ – ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಆತ್ಮಹತ್ಯೆ
- ಮನೆ ಬಾಗಿಲು ಒಡೆದು ನೋಡಿದಾಗ ಐವರ ಶವ ಪತ್ತೆ ಲಕ್ನೋ: ಪತಿಯ ಕುಡಿತಕ್ಕೆ ಬೇಸತ್ತ…
ಬೀದರ್‌ಗೆ ಸಂಸದ ಓವೈಸಿ ಭೇಟಿ
ಬೀದರ್: ಹೈದರಾಬಾದ್‍ನ ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಇಂದು ಬೀದರ್‌ಗೆ ಭೇಟಿ…
ನನ್ನನ್ನು ಸೋಲಿಸಿದ್ದು ಬಿಜೆಪಿ, ನಾನ್ಯಾರ ಹಂಗಿನಲ್ಲೂ ಇಲ್ಲ: ಎಂಟಿಬಿ
ಬೆಂಗಳೂರು: ನನ್ನನ್ನ ಸೋಲಿಸಿದ್ದೇ ಬಿಜೆಪಿ. ಅವರ ಪಕ್ಷದವರೇ ನನ್ನನ್ನು ಉಪ ಚುನಾವಣೆಯಲ್ಲಿ ಸೋಲಿಸಿದರು ಎಂದು ಮಾಜಿ…
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್-ಮೇಘಾ ಸಿಂಪಲ್ ವಿವಾಹ
ಬೆಂಗಳೂರು: ಆ ದಿನಗಳು ಚಿತ್ರದ ಖ್ಯಾತಿಯ ನಟ ಚೇತನ್ ಅವರು ತಮ್ಮ ಗೆಳತಿ ಮೇಘಾರನ್ನು ಇಂದು…
ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್- ಹತ್ತು ಜನ ಅರೆಸ್ಟ್
ಬೆಂಗಳೂರು: ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಹತ್ತು ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.…
ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ- ಸೀತಾರಾಮನ್ ಹೊತ್ತಿಗೆಯಲ್ಲಿ ರೈತರಿಗೆ ಸಿಕ್ಕಿದ್ದೆಷ್ಟು?
ನವದೆಹಲಿ: ಕೃಷಿಕರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ '16…
ಕನಕಪುರದಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಡಿಕೆಶಿಯಿಂದ ಪಾಠ ಕಲಿಬೇಕಿಲ್ಲ: ಸಿ.ಟಿ ರವಿ
ಬೆಂಗಳೂರು: ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಜಾಪ್ರಭುತ್ವ ನಾಶ ಆಗುತ್ತಿದೆ ಅನ್ನೋ ಮಾಜಿ ಸಚಿವ ಡಿ.ಕೆ…
ಜೈಲಿನಿಂದ ಬಂದು ಅಪ್ರಾಪ್ತೆಯ ಕಿಡ್ನಾಪ್, ರೇಪ್ – ವಿಡಿಯೋ ಮಾಡಿ, ದೇವರು ನನ್ನ ಕ್ಷಮಿಸುವನು ಎಂದ
ವಾಷಿಂಗ್ಟನ್: ಕಾಮುಕನೊಬ್ಬ ಪೆರೋಲ್ ಮೂಲಕ ಜೈಲಿನಿಂದ ಹೊರ ಬಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ.…