ಪ್ರತಿಯೊಬ್ಬ ಕಲಾವಿದನೂ ತನ್ನ ಕೈಲ್ಲೊಂದು ಆಸ್ಕರ್ ಪ್ರಶಸ್ತಿ ಇರಬೇಕು ಎಂದು ಬಯಸುವಷ್ಟು ಪ್ರಾಮುಖ್ಯತೆ ಹೊಂದಿರುವ ಆಸ್ಕರ್ 2022ರ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಈ ಇವೆಂಟ್ ಅದ್ದೂರಿಯಾಗಿ ನಡೆದಿದ್ದು, ಸಿನಿತಾರೆಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ.
Advertisement
94ನೇ ಅಕಾಡೆಮಿ 2022ರ ಸಾಲಿನ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಹಲವು ಸಿನಿತಾರೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ಡ್ಯೂನ್ ಮತ್ತು ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್’ ಸಿನಿಮಾ ಸ್ಪರ್ಧಿಸಿದ್ದವು. ಈ ಬಾರಿಯ ಪ್ರಶಸ್ತಿಯ ಯಾರಿಗೆಲ್ಲ ಪಾಲಾಗಿದೆ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್
Advertisement
Advertisement
ಉತ್ತಮ ಚಿತ್ರ: ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್(ಸಿಒಡಿಎ)
ಉತ್ತಮ ನಟ: ವಿಲ್ ಸ್ಮಿತ್(ಕಿಂಗ್ ರಿಚರ್ಡ್ ಮೂವೀ)
ಉತ್ತಮ ನಟಿ: ಜೆಸ್ಸಿಕಾ ಚಸ್ಟೈನ್(ದಿ ಐ ಆಫ್ ಟಾಮಿ ಫೆ ಮೂವೀ)
ಉತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್(ದಿ ಪವರ್ ಆಫ್ ದಿ ಡಾಗ್)
ಉತ್ತಮ ಪೋಷಕ ನಟ: ಅರಿಯಾನ ಡಿಬೊಸ್(ವೆಸ್ಟ್ ಸೈಡ್ ಸ್ಟೋರಿ)
ಉತ್ತಮ ಪೋಷಕ ನಟಿ: ಟ್ರಾಯ್ ಕೋಟ್ಸ್(ಸಿಒಡಿಎ)
ಉತ್ತಮ ಸಿನಿಮಾಟೋಗ್ರಫಿ: ಗ್ರೇಗ್ ಫ್ರಾಸೆರ್(ಡ್ಯೂನ್)
ಉತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ
ಉತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
ಉತ್ತಮ ಒರಿಜಿನಲ್ ಸ್ಕ್ರೀನ್ಪ್ಲೇ: ಬೆಲ್ಫಾಸ್ಟ್(ಕಿನ್ನೆತ್ ಬ್ರಾನ)
ಉತ್ತಮ ಕಾಸ್ಟೂಮ್ ಡಿಸೈನ್: ಜೆನ್ನಿ ಬೆವರ್(ಕ್ರುಯೆಲ್ಲ)
ಉತ್ತಮ ಅಂತಾರಾಷ್ಟ್ರೀಯ ಫೀಚರ್: ಡ್ರೈವ್ ಮೈ ಕಾರ್(ಜಪಾನ್)
ಉತ್ತಮ ಅನಿಮೇಟೆಡ್ ಫೀಚರ್: ಎನ್ಸಾಂಟೊ ಬೆಸ್ಟ್
ಉತ್ತಮ ಫಿಲ್ಮ್ ಎಡಿಟಿಂಗ್: ಜೋ ವಾಕರ್(ಡ್ಯೂನ್)
ಉತ್ತಮ ಸೌಂಡ್: ಡ್ಯೂನ್(ಮ್ಯಾಕ್ರುತ್, ಮಾರ್ಕ್ ಮಾಂಗಿನಿ, ಥಿಯೋ ಗ್ರೀನ್, ಡೌಗ್ ಹೆಂಫಿಲ್, ರಾನ್ ಬಾಟ್ರ್ಲೆಟ್)
ಉತ್ತಮ ಪ್ರೊಡಕ್ಷನ್ ಡಿಸಥನ್: ಡ್ಯೂನ್(ಪ್ಯಾಟ್ರಿಸ್ ವರ್ಮಾಟ್, ಸೆಟ್ ವಿನ್ಯಾಸ – ಜುಜಾನಾ)
ಉತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್: ದಿ ಲಾಂಗ್ ಗುಡ್ಬೈ
ಉತ್ತಮ ಅನಿಮೇಟೆಡ್ ಶಾರ್ಟ್ ಫಿಲ್ಮ್: ದಿ ವಿಂಡಶೀಲ್ಡ್ ಪೈಪರ್
ಉತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್: ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್
Advertisement
ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕೆ ಸ್ಪರ್ಧಿಸಿದ್ದ ಭಾರತೀಯ ಚಿತ್ರ ‘ರೈಟಿಂಗ್ ವಿತ್ ಫೈರ್’ ನಿರಾಸೆ ಮೂಡಿಸಿದೆ. ಈ ಪ್ರಶಸ್ತಿಯು ”ಸಮ್ಮರ್ ಆಫ್ ಸೋಲ್’ ಚಿತ್ರಕ್ಕೆ ಸಿಕ್ಕಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ