Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ

Latest

ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ

Public TV
Last updated: February 14, 2026 3:41 pm
Public TV
Share
2 Min Read
freshwater crab
SHARE

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಅನೇಕ ಜೀವಸಂಕುಲಗಳು ಆಶ್ರಯ ಪಡೆದಿವೆ. ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆಯಾಗಿದೆ.

ಕಾರವಾರದ ದೇವಳಮಕ್ಕಿಯಲ್ಲಿ “ಘಾಟಿಯಾನದೃತಿಆರ್ಮ್ಸ್” ಎಂಬ ಅವರೂಪದ ಏಡಿಯನ್ನು ಕಾರವಾರ ವಿಭಾಗದ ಕಾರವಾರ ವಲಯದ ಗಸ್ತು ವನಪಾಲಕರಾದ ಗೋಪಾಲನಾಯ್ಕ ಹಾಗೂ ಸುನೀಲ್ ರಾಮಗೌಡ ಅವರು ಪತ್ತೆ ಹಚ್ಚಿದ್ದಾರೆ. 2023 ರಲ್ಲಿ ಯಲ್ಲಾಪುರ ಭಾಗದಲ್ಲಿ `ಆರಾಧ್ಯ ಪ್ಲಾಸಿಡಾ’ ಎಂಬ ಸಿಹಿನೀರಿನ ವಿಶಿಷ್ಟ ಏಡಿ ಪತ್ತೆಯಾಗಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಯ ಬಾರೆ, ಕಳಚೆ, ಅಣಶಿ, ಕದ್ರಾ ಪ್ರದೇಶಗಳಲ್ಲಿರುವ ಸಿಹಿ ನೀರಿನ ಏಡಿ ಇದಾಗಿದ್ದು, ಸೌಮ್ಯ ಸ್ವಭಾವದ ಹಾಗೂ ನಿಶಬ್ಧವಾಗಿ ಇರುವ ಏಡಿ ಇದಾಗಿತ್ತು. ಆದರೆ, ಇದೀಗ ಪತ್ತೆಯಾಗಿರುವ ಏಡಿ ಬಲು ವಿಶಿಷ್ಟವಾಗಿದೆ. ಮಧ್ಯ ಪಶ್ಚಿಮ ಘಟ್ಟದಲ್ಲಿ ಮಾತ್ರ ಸಿಗುವ ಏಡಿ ಇದಾಗಿದೆ. ಇದನ್ನೂ ಓದಿ: ಬಳ್ಳಾರಿ, ಹೊಸಪೇಟೆ ನಡುವೆ ರೈಲ್ವೆ ಮಲ್ಟಿಟ್ರ‍್ಯಾಕ್ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಏನಿದರ ವಿಶೇಷ?
ಬಹುತೇಕ ಏಡಿಗಳು ಒಂದು ಅಥವಾ ಎರಡು ಬಣ್ಣಗಳಲ್ಲಿ ತನ್ನ ಜೀವಿತ ಅವಧಿಯನ್ನು ಕಳೆಯುತ್ತವೆ. ಆದರೆ, ಈ ಏಡಿ ಮೂರು ಬಣ್ಣದಲ್ಲಿ ತನ್ನ ಜೀವಿತಾವಧಿಯಲ್ಲಿ ಕಾಣಸಿಗುತ್ತದೆ. ಮರಿ ಇರುವಾಗ ಕಪ್ಪು ಮಿಶ್ರಿತ ನೇರಲೆ, ಮಧ್ಯ ವಯಸ್ಸಿಗೆ ಬಂದಾಗ ಹಳದಿ ಮಿಶ್ರಿತ ಬಿಳಿ, ಕಪ್ಪು ಮಿಶ್ರಿತ ಬಿಳಿ ಇದ್ದು, ಕಾಲುಗಳು ಕೇಸರಿ ಕಲರ್ ಇರುತ್ತದೆ. ಜೀವನದ ಕೊನೆಯ ಭಾಗದಲ್ಲಿ ಹಳದಿ ಮಿಶ್ರಿತ ಶ್ವೇತ ವರ್ಣದಲ್ಲಿ ಕಾಣುತ್ತದೆ. ಕಾಲಿನ ಉಗುರು ಮಾತ್ರ ಕೇಸರಿ ಬಣ್ಣದಲ್ಲಿ ಕಾಣಸಿಗುತ್ತವೆ.

ಅತೀ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಕಾಣಸಿಗುವ ಇವು ಸಮುದ್ರಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಕೆಂಪು ಕಲ್ಲುಗಳಲ್ಲಿ (ಮಣ್ಣಿನ ಕೆಂಪು ಚೀರೇಕಲ್ಲು) ಇರುವ ಹೋಲುಗಳಲ್ಲಿ ಕಾಲೋನಿ ರೀತಿ ಗುಂಪಾಗಿ ವಾಸವಾಗಿರುತ್ತದೆ. ಇದಲ್ಲದೆ, ನೀರು ತುಂಬಿದ ಸಣ್ಣ ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಆಗಸ್ಟ್‌ ತಿಂಗಳಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ. ಒಂದೂವರೆ ಇಂಚು ಉದ್ದ ಮಾತ್ರ ಬೆಳೆಯುವ ಇವು ಅತ್ಯಂತ ಚಿಕ್ಕ ಏಡಿ ಪ್ರಭೇದಕ್ಕೆ ಸೇರಿವೆ.

ಪರಿಸರಕ್ಕೆ ಕೊಡುಗೆ ಏನು?
ಈ ಏಡಿಗಳು ಪರಿಸರಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇವುಗಳ ಬಗ್ಗೆ ಹಲವು ವರ್ಷದಿಂದ ಅಧ್ಯಯನ ನಡೆಸುತ್ತಿರುವ ವನಪಾಲಕ ಗೋಪಾಲನಾಯ್ಕ ಅವರು ಹೇಳುವಂತೆ ಇವು ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಸಂವೃದ್ಧ ಅರಣ್ಯ ಪರಿಸರವಿದೆ ಎಂದರ್ಥ. ಇವುಗಳು ಕೆಂಪು ಕಲ್ಲುಬಂಡೆಗಳನ್ನು ಕೊರೆದು ಗುಂಪಾಗಿ ವಾಸಮಾಡುತ್ತವೆ. ಇದಲ್ಲದೆ, ಮರಗಳ ಪೊಟರೆಗಳಲ್ಲಿ ನೀರು ಇರುವ ಭಾಗದಲ್ಲಿ ಇರುತ್ತವೆ. ಹೀಗಾಗಿ, ಇವು ಅಂತರ್ಜಲ ಹೆಚ್ಚಿಸುವಲ್ಲಿ ಸಹ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಗಿಡಮರಗಳು ವೃದ್ಧಿಯಾಗಲು ಪರಿಸರಕ್ಕೆ ಪೂರಕವಾಗಿದೆ ಎನ್ನುತ್ತಾರೆ. ಕೀಟನಾಶಗಳಾಗಿದ್ದರಿಂದ ಇವುಗಳು ವೃದ್ಧಿಯಾಗುವ ಸಸ್ಯಗಳಿಗೆ ಪೌಷ್ಟಿಕಾಂಶವನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮ – ಹಾವೇರಿ ಸಮಾವೇಶದಲ್ಲಿ ಸಿಎಂ ಪುತ್ಥಳಿ ಅನಾವರಣ

ಕಾರವಾರದಲ್ಲಿ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಗೋಪಾಲ್ ನಾಯ್ಕ ಅವರು ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ SciELO ಬ್ರಸಿಲ್‌ನಲ್ಲಿ ಫೆ.9 ರಂದು ಹೊಸ ಪ್ರಬೇಧದ ಏಡಿಯ ಬಗ್ಗೆ ತನ್ನ ಅಧ್ಯಯನ ವರದಿಯನ್ನು ನೀಡಿದ್ದು, ಇದನ್ನು ಮಾನ್ಯ ಮಾಡಿ ಪ್ರಕಟಿಸಿದೆ. ತಾವು ಗುರುತಿಸಿದ ಈ ಏಡಿಗೆ ತಮ್ಮ ಮಗಳು ದೃತಿ ಅವರ ಹೆಸರನ್ನು ಸೇರಿಸಿ “ಘಾಟಿಯಾನದೃತಿಆರ್ಮ್ಸ್” ಎಂದು ಹೆಸರಿಟ್ಟಿದ್ದು, ಇದರ ಜೀವನ ಹಾಗೂ ಇತರೆ ಮಾಹಿತಿಯ ಬಗ್ಗೆ ಅಧ್ಯಯನ ಮುಂದುವರೆಸಿದ್ದಾರೆ.

TAGGED:CrabkarwarWestern Ghatsಏಡಿಕಾರವಾರಪಶ್ಚಿಮ ಘಟ್ಟ
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

ಸಾಂದರ್ಭಿಕ ಚಿತ್ರ
Chikkaballapur

ಗ್ಯಾಸ್ ಅಭಾವದ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ 249 ಸಿಲಿಂಡರ್ ಜಪ್ತಿ

Public TV
By Public TV
6 seconds ago
Iran Israel
Latest

`ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Public TV
By Public TV
17 minutes ago
Eshwar Khandre
Bengaluru City

ಜಾರಕಬಂಡೆ ಕಾವಲ್‌ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ – ಮರುವಶಕ್ಕೆ 64ಎ ಪ್ರಕ್ರಿಯೆ: ಖಂಡ್ರೆ ಸೂಚನೆ

Public TV
By Public TV
39 minutes ago
US Israel Joint Strike
Latest

ಇಸ್ರೇಲ್‌ – ಅಮೆರಿಕ vs ಇರಾನ್‌ ದಾಳಿ – ಪ್ರತಿದಾಳಿ; ಒಟ್ಟು 19 ಮಂದಿ ಬಲಿ

Public TV
By Public TV
42 minutes ago
DK Shivakumar
Bengaluru City

ತೈಲ ಬೆಲೆ ಏರಿಸುತ್ತಿದೆ, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡ್ತಿದೆ: ಡಿಕೆಶಿ ಕಳವಳ

Public TV
By Public TV
1 hour ago
Ship
Latest

ಗುಜರಾತ್‌ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?