ನವದೆಹಲಿ: ದೇಶದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ.
ಒಟ್ಟು 785 ಮತದಾರರ ಪೈಕಿ ಬಿಜೆಪಿ ಇಬ್ಬರು ಸೇರಿ 14 ಮಂದಿ ಮತ ಹಾಕಿರಲಿಲ್ಲ. ಶೇಕಡವಾರು ಲೆಕ್ಕದಲ್ಲಿ ನೋಡೋದಾದ್ರೆ 98.21ರಷ್ಟು ಮತದಾನ ಆಗಿತ್ತು. ಒಟ್ಟು ಮತಗಳ ಶೇ. 68 ರಷ್ಟು ಅಂದರೆ 516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದರೆ, ಶೇ. 32ರಷ್ಟು ಅಂದರೆ 244 ಮಂದಿ ಸಂಸದರು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪರ ಮತ ಚಲಾಯಿಸಿದ್ದಾರೆ.
Advertisement
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಿದ್ದಾರೆ.
Advertisement
ಈ ಚುನಾವಣೆಯಲ್ಲೂ ಅಡ್ಡಮತದಾನ ನಡೆದಿದ್ದು, ವೆಂಕಯ್ಯ ನಾಯ್ಡು ಅವರಿಗೆ ಹೆಚ್ಚುವರಿಯಾಗಿ 17 ಮತಗಳು ಬಿದ್ದಿದ್ದು, ಗೋಪಾಲಕೃಷ್ಣ ಗಾಂಧಿ ಅವರಿಗೆ 33 ಮತಗಳು ಕಡಿಮೆ ಬಿದ್ದಿದೆ.
Advertisement
With all humility, I express my gratitude to every MP who supported my candidature cutting across party lines.
— M Venkaiah Naidu (@MVenkaiahNaidu) August 5, 2017
Advertisement
I promise to uphold the Constitution and the high standards set by my esteemed
predecessors.
— M Venkaiah Naidu (@MVenkaiahNaidu) August 5, 2017
I am confident @MVenkaiahNaidu will serve the nation as a diligent & dedicated Vice President, committed to the goal of nation building.
— Narendra Modi (@narendramodi) August 5, 2017
Voted in the 2017 Vice Presidential elections. pic.twitter.com/CsHs7VmJYP
— Narendra Modi (@narendramodi) August 5, 2017
Final Results:
Polled votes : 771
Valid votes: 760
Naidu: 516
Gandhi: 244@MVenkaiahNaidu is duly elected as the next VP of India. https://t.co/yo3ZfsnvmV
— Yashwant Deshmukh ???????? (@YRDeshmukh) August 5, 2017
So @MVenkaiahNaidu gets 17 surplus votes and #GopalKrishnaGandhi gets 33 votes less than their floor strength. Definite cross voting. https://t.co/TreKIBEsGu
— Yashwant Deshmukh ???????? (@YRDeshmukh) August 5, 2017
My guess is that these friendly votes came from a pool of 40 MPs { 12 from JDU and 28 from BJD }. The numbers fill in the blanks properly. https://t.co/PvFgq9bMMY
— Yashwant Deshmukh ???????? (@YRDeshmukh) August 5, 2017
Here is the @CvoterIndia quick count of #VicePresidentialElection @MVenkaiahNaidu: 499 votes#GopalKrishnaGandhi: 287 votes
(+/- 10 votes) pic.twitter.com/3EhQQ0AIK7
— Yashwant Deshmukh ???????? (@YRDeshmukh) August 5, 2017