ಬೆಂಗಳೂರು: ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಅವರು ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸವನ್ನು ಟೀಕಿಸಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 10 ವರ್ಷ ಆಡಳಿತದ ಅವಧಿಯಲ್ಲಿನ ವಿದೇಶ ಪ್ರವಾಸವನ್ನು ನರೇಂದ್ರ ಮೋದಿ ಅವರು ಕೇವಲ 3 ವರ್ಷದಲ್ಲಿ ಪೂರ್ಣಗೊಳಿಸಿದ್ದಾರೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
Advertisement
ರಮ್ಯಾ ಅವರ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಮೋದಿ ವಿದೇಶ ಪ್ರವಾಸದಿಂದ ಭಾರತಕ್ಕೆ ಲಾಭವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಇದನ್ನೂ ಓದಿ: 3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
Advertisement
.@narendramodi made more foreign trips in 3 yrs than Manmohan Singhji made during his 1st term (2004-09) or his entire 2nd term (2009-14) https://t.co/BrexoqWI3h
— Ramya/Divya Spandana (@divyaspandana) July 2, 2017
Advertisement
https://t.co/ogcXiRCX2K
Pracharak & Minions➡ Make False Statements
As Usual
Modi Made More Trips
At Greater Expense
Lesser Achieved
— GeetV (@geetv79) July 2, 2017
ರಮ್ಯಾ ಅವರೇ MM ಸಿಂಗ್ ಫಾರಿನ್ ಹೋದಾಗ ಅವ್ರಿಗೆ ಸ್ವಾಗತ ಮಾಡಕ್ಕೆ ಯಾರು ಬರ್ತಾಯಿರಲಿಲ್ಲ ಆದರೆ ಮೋದಿಜಿಗೆ ಆ ದೇಶದ ಪ್ರಧಾನಿ ಅಧ್ಯಕ್ಷರೇ ಪಿಕಪ್ಪು ಡ್ರಾಪು ಮಾಡ್ತಾರೆ ????????
— मधुSUDHANರೆಡ್ಡಿ ???????? (@msreddy1991) July 2, 2017
Ramya Pl go for further studies other wise you will be treated like a joker in the tweeting community
— Muralidhara@Hari Bhargo (@nttfmurali) July 2, 2017
ಮಿಸ್. ರಮ್ಯಾ ಮೇಡಂ, ಮೋದಿ ದೇಶದ ಅಭಿವೃದ್ಧಿಗೆ ಬಗ್ಗೆ ಚಿಂತೆ ಮಾಡುತ್ತ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ನಿಮ್ಮ ಹಾಗೇ ಮಾಜಾ ಮಾಡಲು ದೇಶ ಸುತ್ತೋಕೆ ಹೋಗೋದಿಲ್ಲ.
— gowdabl (@gowdabl) July 2, 2017
Neenu change agolla… Everyday u need some quota of rubbings.. karma karma. This mite help u… Tago pic.twitter.com/PgxtI2eJag
— Guru Prasad Hosahalli (@NimmaGP) July 2, 2017
https://twitter.com/GenNextIndian/status/881458334943129600