ಸೌತ್‌ನ ಮುದ್ದಾದ ಜೋಡಿ ನಾಗಚೈತನ್ಯ (Nagachaitanya) ಮತ್ತು ಶೋಭಿತಾ (Sobhita Dhulipala) ಹನಿಮೂನ್ ಮೂಡ್‌ನಲ್ಲಿದ್ದಾರೆ. ಪತಿ ನಾಗಚೈತನ್ಯ ಜೊತೆ ಶೋಭಿತಾ ಕಾರ್ ರೈಡ್ ಮಾಡಿದ್ದಾರೆ. ಇದನ್ನೂ ಓದಿ:ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ‘ಎರಡನೇ ಸಲ’ ಚಿತ್ರದ ನಟಿ ಸಂಗೀತಾ
ಮದುವೆಯ ಬಳಿಕ ನಾಗಚೈತನ್ಯ ಹಾಗೂ ಶೋಭಿತಾ ಜೋಡಿ ಹೊಸ ಸ್ಥಳಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಈಗ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಾಗಚೈತನ್ಯ ಜೊತೆ ನಟಿ ಕಾರ್ ರೈಸಿಂಗ್ ಮಾಡಿದ್ದಾರೆ.
- Advertisement
- Advertisement
ಇತ್ತೀಚೆಗೆ ಈ ಜೋಡಿ ಮೆಕ್ಸಿಕೋಗೆ ಭೇಟಿ ನೀಡಿತ್ತು. ಅಲ್ಲಿನ ಹೊಸ ಜಾಗಗಳಿಗೆ ಭೇಟಿ ನೀಡಿ ಸಮಯ ಕಳೆದಿದ್ದರು. ಇದನ್ನೂ ಓದಿ:ಸಮಂತಾ ನಿರ್ಮಾಣದ ಚೊಚ್ಚಲ ಸಿನಿಮಾ ರಿಲೀಸ್‌ಗೆ ರೆಡಿ
View this post on Instagram
ಅಂದಹಾಗೆ, ಸಮಂತಾ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಮದುವೆಯಾದರು. ಕಳೆದ ವರ್ಷ ಡಿ.4ರಂದು ಹೊಸ ಬಾಳಿಗೆ ಕಾಲಿಟ್ಟರು.