Bollywood

ಕೆಜಿಎಫ್ ಬೆಡಗಿ ಮೌನಿರಾಯ್ ಹಾಟ್ ಲುಕ್

Published

on

Share this

ಕೆಜಿಎಫ್ ಸಿನಿಮಾದಲ್ಲಿ ಗಲಿ ಗಲಿ ಎಂದು ಸೊಂಟ ಬಳುಕಿಸಿದ್ದ ಮೌನಿರಾಯ್ ಹುಡುಗರ ಫೇವರಿಟ್ ಆಗಿದ್ದಾರೆ. ಅವರು ಬೋಲ್ಡ್ ಲುಕ್ ಮೂಲಕವಾಗಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಇಂದು ಅವರು ಕ್ಯಾಮೆರಾ ಮುಂದೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆಗಳ ನಿದ್ದೆ ಕೆಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಮೌನಿ ಕೆಲವು ದಿನಗಳ ಹಿಂದೆ ಬಿಕಿನಿ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿ ಹಲ್‍ಚೆಲ್ ಎಬ್ಬಿಸಿದ್ದರು. ಇದನ್ನೂ ಓದಿ:  ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

* ಮೌನಿರಾಯ್ ಬ್ಯಾಕ್ ಲೆಸ್, ಸ್ಲೀವ್ ಲೇಸ್ ಗೌನ್ ತೊಟ್ಟು ಕಾರಿನಿಂದ ಇಳಿದು ಫೋಟೋ ಗ್ರಾಫರ್‌ಗಳಿಗೆ ಫೋಸ್ ಕೊಟ್ಟಿದ್ದಾರೆ

* ಮೌನಿ ರಾಯ್ ಕ್ಯಾಮೆರಾಗೆ ಪೋಸ್ ಕೊಟ್ಟು, ಮಾದಕವಾಗಿ ಕಾಣಿಸಿಕೊಂಡಿದ್ದಾರೆ.


* ಸೆಲ್ಫಿಗಾಗಿ ಕಾದುನಿಂತಿದ್ದ ಅಭಿಮಾನಿ ಜೊತೆಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಸುದೀಪ್

* ಮೌನಿರಾಯ್ ತೊಟ್ಟಿರುವ ಡ್ರೆಸ್ ಇರಿಸು ಮುರಿಸು ಉಂಟು ಮಾಡುತ್ತಿದ್ದರಿಂದ ಅವಳಿಗೆ ಸರಿಯಾಗಿ ಪೋಸ್ ಕೊಡಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಪುಟಾಣಿ ಕೃಷ್ಣನನ್ನು ಎತ್ತಿಕೊಂಡ ರಾಧಿಕಾ

* ಮೌನಿ ರಾಯ್ ಅವಸರದಲ್ಲಿ ಇದ್ದರು ಹೀಗಾಗಿ ಅವರ ಕಾರನ್ನು ಹುಡುಕುತ್ತಾ ಸೊಂಟ ಬಳುಕಿಸುತ್ತಾ ರಸ್ತೆ ದಾಟಿದ್ದಾರೆ.

* ಖಾಸಗಿ ವಾಹಿನಿಯ ನಾಗಿಣಿ ಧಾರಾವಾಹಿ ಮೌನಿರಾಯ್‍ಗೆ ಹೆಸರು ತಂದುಕೊಟ್ಟಿತ್ತು. ತದನಂತರ ಅಕ್ಷಯ್ ಕುಮಾರ್ ಜೊತೆ ಸಹ ತೆರೆ ಹಂಚಿಕೊಂಡಿದ್ದರು.

* ಮೌನಿರಾಯ್ ಒಳ್ಳೆಯ ಡ್ಯಾನ್ಸರ್ ಆಗಿದ್ದು, ವಿಶೇಷ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications