Home | Districts | Dakshina Kannada | ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟದ ಶಬ್ದDakshina Kannada ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟದ ಶಬ್ದ Last updated: September 30, 2026 1:25 pm By Public TV Share 0 Min Read ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಇರುವ ಎಂಆರ್ಪಿಎಲ್ನಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಆವರಿಸಿದೆ. ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಬಾಯ್ಲರ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ. ಅಕ್ಕಪಕ್ಕದ ಏರಿಯಾಗಳಿಗೆ ಹೊಗೆ ಆವರಿಸಿರುವುದು ಕಂಡುಬಂದಿದೆ. Share This Article Facebook Whatsapp Whatsapp Telegram Copy Link Cinema News ಗ್ರೀಸ್ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮೈ ಬೇಬಿ ಮೊದಲ ಹಾಡಿಗೆ ರೆಹಮಾನ್ ಸಾಥ್ ಆಸ್ಕರ್ ರೇಸ್ಗೆ ಪ್ರವೇಶಿಸಿದ `ರಾಮಾಯಣ’ – 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗೆ ಅರ್ಜಿ ಸಲ್ಲಿಕೆ ಟಾಸ್ಕ್ ಮತ್ತೆ ರದ್ದು; ಉಸ್ತುವಾರಿ ಮಂಜ ವಿರುದ್ಧ ಸ್ಪರ್ಧಿಗಳು ಗರಂ