ಪೊಲೀಸರಿಗೆ ಹೆದರಿ ನಡು ರಸ್ತೆಯಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ

Public TV
1 Min Read
Lorry seized for illegally transporting sand truck driver escapes

ಬೀದರ್ : ಪೊಲೀಸರಿಗೆ ಹೆದರಿ ನಡು ರಸ್ತೆಯಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ(BasavaKalyana) ಪಟ್ಟಣದ ಲಕ್ಷ್ಮೀ ಕ್ರಾಸ್ ಬಳಿ ನಡೆದಿದೆ.

ಅಕ್ರಮವಾಗಿ ಮರಳು(Illegal Sand Mining) ತುಂಬಿಕೊಂಡು ಕಲಬುರಗಿಗೆ(Kalaburagi) ಹೋಗುತ್ತಿದ್ದಾಗ ಪೊಲೀಸರು ಲಾರಿ ತಡೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದ ಮರಳು ತುಂಬಿಕೊಂಡು ಬಂದ ಲಾರಿಯೇ ಚಾಲಕ ಸ್ಥಳದಲ್ಲೇ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ

ಲಾರಿ ಬಿಟ್ಟು ಪರಾರಿಯಾದ ಚಾಲಕನ ಪತ್ತೆಗೆ ಈಗ ಬಸವಕಲ್ಯಾಣ ನಗರ ಠಾಣೆಯ ಪೊಲೀಸರು ಮುಂದಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *