ನವದೆಹಲಿ: ಚೀನಾದ ಲೆನೆವೊ ಕಂಪೆನಿ ಕಡಿಮೆ ಗಾತ್ರದ ಕಡಿಮೆ ಬೆಲೆಯ ಎಲ್ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ 4ಜಿ ಫೋನನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಲೆನೆವೊ ವೈಬ್ ಬಿ ಬಿಡುಗಡೆ ಮಾಡಿದ್ದು, ಈ ಫೋನಿಗೆ 5,799 ರೂ. ಬೆಲೆಯನ್ನು ನಿಗದಿ ಮಾಡಿದೆ.
Advertisement
ಗುಣ ವೈಶಿಷ್ಟ್ಯಗಳು:
ಗಾತ್ರ ಮತ್ತು ಡಿಸ್ಪ್ಲೇ
132.5*66*9.9 ಮಿ.ಮೀ ಗಾತ್ರ, 144 ಗ್ರಾಂ ತೂಕ, ಡ್ಯುಯಲ್ ಸಿಮ್ ಸಪೋರ್ಟ್(ಮೈಕ್ರೋ ಸಿಮ್), 4.5 ಇಂಚಿನ ಟಿಎಫ್ಟಿ ಸ್ಕ್ರೀನ್(480*800 ಪಿಕ್ಸೆಲ್, 207 ಪಿಪಿಐ)
Advertisement
ಪ್ಲಾಟ್ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 6.0 ಮಾರ್ಶ್ಮೆಲೋ ಓಎಸ್, ಮೀಡಿಯಾ ಟೆಕ್ ಕ್ವಾಡ್ಕೋರ್ 1GHz ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 8ಜಿಬಿ ಆಂತರಿಕ ಮೆಮೊರಿ, 1 ಜಿಬಿ ರಾಮ್, 32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.
Advertisement
ಇತರೇ:
ಎಲ್ಇಡಿ ಫ್ಲಾಶ್ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 2 ಎಂಪಿ ಕ್ಯಾಮೆರಾ, ತೆಗೆಯಲು ಸಾಧ್ಯವಿರುವ ಲಿಯಾನ್ 2000 ಎಂಎಎಚ್ ಬ್ಯಾಟರಿ.
Advertisement