Crime

ರೈತ ಮಹಿಳೆ ಮೇಲೆ ಲೇಡಿ PSI ದರ್ಪ

Published

on

Share this

ಯಾದಗಿರಿ: ಲೇಡಿ ಪಿಎಸ್‍ಐ ರೈತ ಮಹಿಳೆ ಮೇಲೆ ದರ್ಪ ತೋರಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

56 ವರ್ಷದ ರೈತ ಮಹಿಳೆ ಮಣೆಮ್ಮ ಮೇಲೆ ಲೇಡಿ ಪಿಎಸ್‍ಐ ಜಾಡಿಸಿ ತಳ್ಳಿದ್ದು, ತನ್ನ ದರ್ಪ ತೋರಿಸಿದ್ದಾರೆ. ಇದರಿಂದ ಮಹಿಳೆಗೆ ಕೈ ಮತ್ತು ಬೆನ್ನಿಗೆ ಒಳಪೆಟ್ಟಾಗಿದೆ. ಈ ಪರಿಣಾಮ ಮಣೆಮ್ಮ ಗುರಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕ್ಯಾಂಟರ್ ಪಲ್ಟಿ- ಸ್ಥಳದಲ್ಲೇ ಇಬ್ಬರು ಸಾವು

ಮಣೆಮ್ಮ ಅವರು ಗುರಮಿಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದವರು ಎಂದು ತಿಳಿದಿದೆ. ಈ ನಡುವೆ ಮಹಿಳಾ ಪಿಎಸ್‍ಐ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications