ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ. ಮದುವೆ ಆದ್ಮೇಲೂ ಕೂಡ ಈ ನಟಿಯ ಮೇಲಿರುವ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಶಾರುಖ್ ಪತ್ನಿ ಗೌರಿ ಖಾನ್ ಅವರ ಹೊಸ ಪ್ರಾಜೆಕ್ಟ್ಗೆ ಕತ್ರಿನಾ ಕೈಫ್ ಸಾಥ್ ನೀಡಿದ್ದಾರೆ.

View this post on Instagram
ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಗೌರಿ ಖಾನ್ ಈಗ ಕತ್ರಿನಾಗೆ ಸಾಥ್ ನೀಡಲಿದ್ದಾರೆ. ಈ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

