ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇದೀಗ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮುಂಜಾನೆ ಕೊಂಚ ಪ್ರಮಾಣದಲ್ಲಿ ಚಳಿ ವಾತಾವರಣ ಇರಲಿದ್ದು, 7 ಗಂಟೆ ನಂತರ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಮಡಿಕೇರಿಯಲ್ಲಿ ಗರಿಷ್ಠ 30 ಡಿಗ್ರಿ ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 31-15
ಮಂಗಳೂರು: 32-24
ಶಿವಮೊಗ್ಗ: 36-18
ಬೆಳಗಾವಿ: 34-17
ಮೈಸೂರು: 33-16
ಮಂಡ್ಯ: 33-16
Advertisement
Advertisement
ಮಡಿಕೇರಿ: 30-14
ರಾಮನಗರ: 33-17
ಹಾಸನ: 32-16
ಚಾಮರಾಜನಗರ: 32-16
ಚಿಕ್ಕಬಳ್ಳಾಪುರ: 31-16
ಕೋಲಾರ: 31-15
ತುಮಕೂರು: 32-17
ಉಡುಪಿ: 33-24
ಕಾರವಾರ: 33-24
ಚಿಕ್ಕಮಗಳೂರು: 32-15
ದಾವಣಗೆರೆ: 35-18
ಹುಬ್ಬಳ್ಳಿ: 36-17
ಚಿತ್ರದುರ್ಗ: 33-17
ಹಾವೇರಿ: 36-17
ಬಳ್ಳಾರಿ: 35-19
ಗದಗ: 35-18
ಕೊಪ್ಪಳ: 34-19
ರಾಯಚೂರು: 34-19
ಯಾದಗಿರಿ: 35-18
ವಿಜಯಪುರ: 35-19
ಬೀದರ್: 33-17
ಕಲಬುರಗಿ: 36-18
ಬಾಗಲಕೋಟೆ: 36-19
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k