ಮುಂದಿನ 7 ದಿನ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು, ನಾಳೆ ಹಾಗೂ ಆಗಸ್ಟ್ 1ರವರೆಗೆ ಅಲ್ಲಲ್ಲಿ ಭಾರಿ ಮಳೆ & ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ ಮಾಡಿದೆ. .
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-22
ಮಂಗಳೂರು: 29-26
ಶಿವಮೊಗ್ಗ: 26-23
ಬೆಳಗಾವಿ: 24-22
ಮೈಸೂರು: 28-23

ಮಂಡ್ಯ: 28-23
ಮಡಿಕೇರಿ: 23-21
ರಾಮನಗರ: 28-23
ಹಾಸನ: 24-21
ಚಾಮರಾಜನಗರ: 28-23
ಚಿಕ್ಕಬಳ್ಳಾಪುರ: 27-22

ಕೋಲಾರ: 28-22
ತುಮಕೂರು: 27-22
ಉಡುಪಿ: 29-26
ಕಾರವಾರ: 29-27
ಚಿಕ್ಕಮಗಳೂರು: 22-19
ದಾವಣಗೆರೆ: 27-23

ಹುಬ್ಬಳ್ಳಿ: 25-22
ಚಿತ್ರದುರ್ಗ: 27-23
ಹಾವೇರಿ: 26-23
ಬಳ್ಳಾರಿ: 29-24
ಗದಗ: 26-22
ಕೊಪ್ಪಳ: 28-23

ರಾಯಚೂರು: 28-24
ಯಾದಗಿರಿ: 27-24
ವಿಜಯಪುರ: 27-24
ಕಲಬುರಗಿ: 25-23
ಬಾಗಲಕೋಟೆ: 27-23
