ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾಮರಾಜನಗರದಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 33-24
ಶಿವಮೊಗ್ಗ: 37-19
ಬೆಳಗಾವಿ: 35-17
ಮೈಸೂರು: 34-22
ಮಂಡ್ಯ: 34-22
Advertisement
Advertisement
ಮಡಿಕೇರಿ: 31-17
ರಾಮನಗರ: 34-22
ಹಾಸನ: 33-19
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 32-20
ಕೋಲಾರ: 32-22
ತುಮಕೂರು: 34-21
ಉಡುಪಿ: 33-24
ಕಾರವಾರ: 32-23
ಚಿಕ್ಕಮಗಳೂರು: 33-18
ದಾವಣಗೆರೆ: 37-20
ಹುಬ್ಬಳ್ಳಿ: 37-18
ಚಿತ್ರದುರ್ಗ: 36-20
ಹಾವೇರಿ: 37-19
ಬಳ್ಳಾರಿ: 39-23
ಗದಗ: 37-19
ಕೊಪ್ಪಳ: 37-21
ರಾಯಚೂರು: 38-24
ಯಾದಗಿರಿ: 38-23
ವಿಜಯಪುರ: 37-21
ಬೀದರ್: 37-21
ಕಲಬುರಗಿ: 38-22
ಬಾಗಲಕೋಟೆ: 38-21