ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವಾರಣದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಚಳಿಯ ವಾತಾವಾರಣ ಇದ್ದರೆ, ಮೈಸೂರು, ಹಾಸನ, ಚಾಮರಾಜನಗರ, ಕೋಲಾರ, ಕಾರವಾರ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 30-20
ಮಂಗಳೂರು: 30-24
ಶಿವಮೊಗ್ಗ: 31-22
ಬೆಳಗಾವಿ: 30-21
ಮೈಸೂರು: 31-21
ಮಂಡ್ಯ: 32-21
ಕೊಡಗು: 27-18
ರಾಮನಗರ: 31-21
ಹಾಸನ: 29-19
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 29-19
ಕೋಲಾರ: 31-21
ತುಮಕೂರು: 30-21
ಉಡುಪಿ: 31-24
ಕಾರವಾರ: 31-26
ಚಿಕ್ಕಮಗಳೂರು: 28-19
ದಾವಣಗೆರೆ: 32-22
ಚಿತ್ರದುರ್ಗ: 31-21
ಹಾವೇರಿ: 32-22
ಬಳ್ಳಾರಿ: 33-23
ಗದಗ: 32-22
ಕೊಪ್ಪಳ: 32-23
ರಾಯಚೂರು: 33-23
ಯಾದಗಿರಿ: 33-24
ವಿಜಯಪುರ: 31-23
ಬೀದರ್: 29-22
ಕಲಬುರಗಿ: 32-23
ಬಾಗಲಕೋಟೆ: 33-23