ರಾಜ್ಯದಲ್ಲಿ ಕೆಲವು ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಜೊತೆಗೆ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮಳೆ ಬರುವ ಮಳೆ ಬರುವ ವಾತಾವರಣ ಇದೆ. ಇಂದು ರಾಜ್ಯ ರಾಜಧಾನಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಾವಣಗೆರೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಕೂಡ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 34-18
ಮೈಸೂರು: 36-20
ಮಂಗಳೂರು: 33-26
ಶಿವಮೊಗ್ಗ: 38-21
ಬೆಳಗಾವಿ: 37-22
Advertisement
ಮಂಡ್ಯ: 37-20
ರಾಮನಗರ: 38-15
ಮಡಿಕೇರಿ: 33-17
ಹಾಸನ: 36-18
ಚಾಮರಾಜನಗರ: 36-20
Advertisement
ಚಿಕ್ಕಬಳ್ಳಾಪುರ: 38-14
ಕೋಲಾರ: 34-18
ತುಮಕೂರು: 36-19
ಉಡುಪಿ: 33-26
ಕಾರವಾರ: 33-27
ಚಿಕ್ಕಮಗಳೂರು: 35-18
ದಾವಣಗೆರೆ: 39-27
ಚಿತ್ರದುರ್ಗ: 37-20
ಹಾವೇರಿ: 39-21
ಬಳ್ಳಾರಿ: 39- 23
ಧಾರವಾಡ: 38-22
ಗದಗ: 38-21
ಕೊಪ್ಪಳ: 38-22
ರಾಯಚೂರು: 39-24
ಯಾದಗಿರಿ: 39-23
ವಿಜಯಪುರ: 34-17
ಬೀದರ್: 37-24
ಕಲಬುರಗಿ: 39-25
ಬಾಗಲಕೋಟೆ: 39-24