ಕರ್ನಾಟಕದಲ್ಲಿ ಈಗಾಗಲೇ ಪ್ರಬಲವಾಗಿರುವ ಹಿಂಗಾರು ಮಳೆ ಅಕ್ಟೋಬರ್ ಮಾಸಾಂತ್ಯದವರೆಗೂ ಇರಲಿದೆ. ಮಲೆನಾಡು, ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳವರೆಗೂ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-18
ಮಂಗಳೂರು: 32-23
ಶಿವಮೊಗ್ಗ: 30-18
ಬೆಳಗಾವಿ: 30-17
ಮೈಸೂರು: 29-19
ಮಂಡ್ಯ: 29-18
ಮಡಿಕೇರಿ: 28-18
ರಾಮನಗರ: 29-18
ಹಾಸನ: 28-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 28-19
ಕೋಲಾರ: 28-19
ತುಮಕೂರು: 28-18
ಉಡುಪಿ: 32-23
ಕಾರವಾರ: 31-25
ಚಿಕ್ಕಮಗಳೂರು: 26-16
ದಾವಣಗೆರೆ: 31-18
ಹುಬ್ಬಳ್ಳಿ: 32-19
ಚಿತ್ರದುರ್ಗ: 30-19
ಹಾವೇರಿ: 32-18
ಬಳ್ಳಾರಿ: 32-22
ಗದಗ: 31-19
ಕೊಪ್ಪಳ: 32-22
ರಾಯಚೂರು: 33-22
ಯಾದಗಿರಿ: 33-22
ವಿಜಯಪುರ: 33-22
ಕಲಬುರಗಿ: 33-22
ಬಾಗಲಕೋಟೆ: 32-21






