ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಸ್ವಲ್ಪ ಚಳಿ ವಾತಾವಾರಣ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವಾರಣ ಇರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ (Udupi) ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ (Weather):
ಬೆಂಗಳೂರು: 28-18
ಮಂಗಳೂರು: 29-24
ಶಿವಮೊಗ್ಗ: 28-20
ಬೆಳಗಾವಿ: 28-18
ಮೈಸೂರು: 30-19
ಮಂಡ್ಯ: 31-19
ಕೊಡಗು: 24-17
ರಾಮನಗರ: 30-19
ಹಾಸನ: 27-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 28-18
ಕೋಲಾರ: 29-19
ತುಮಕೂರು: 29-19
ಉಡುಪಿ: 29-23
ಕಾರವಾರ: 29-24
ಚಿಕ್ಕಮಗಳೂರು: 26-17
ದಾವಣಗೆರೆ: 29-19
ಚಿತ್ರದುರ್ಗ: 29-19
ಹಾವೇರಿ: 30-19
ಬಳ್ಳಾರಿ: 32-21
ಗದಗ: 30-19
ಕೊಪ್ಪಳ: 31-20
ರಾಯಚೂರು: 29-22
ಯಾದಗಿರಿ: 27-22
ವಿಜಯಪುರ: 28-20
ಬೀದರ್: 24-20
ಕಲಬುರಗಿ: 26-22
ಬಾಗಲಕೋಟೆ: 31-20