ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಕಾಲ ಉಷ್ಣಾಂಶ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, 19 ಕನಿಷ್ಠ ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದರೆ 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ.
Advertisement
Advertisement
ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ
ಬೆಂಗಳೂರು: 31 – 19
ಮೈಸೂರು: 33 – 21
ಮಂಗಳೂರು: 33 – 23
ಶಿವಮೊಗ್ಗ: 35 – 22
ಬೆಳಗಾವಿ: 34 – 21
Advertisement
ಮಂಡ್ಯ: 34 – 21
ರಾಮನಗರ: 34 – 20
ಮಡಿಕೇರಿ: 29 – 17
ಹಾಸನ: 32 – 18
ಚಾಮರಾಜನಗರ: 33 – 21
Advertisement
ಚಿಕ್ಕಬಳ್ಳಾಪುರ: 32 – 18
ಕೋಲಾರ: 30 – 17
ತುಮಕೂರು: 33 – 19
ಉಡುಪಿ: 33 – 26
ಕಾರವಾರ: 25 – 19
ಚಿಕ್ಕಮಗಳೂರು: 32 – 18
ದಾವಣಗೆರೆ: 34 – 22
ಚಿತ್ರದುರ್ಗ: 33 – 21
ಹಾವೇರಿ: 35 – 21
ಬಳ್ಳಾರಿ: 35 – 23
ಧಾರವಾಡ: 34 – 21
ಗದಗ: 34 – 22
ಕೊಪ್ಪಳ: 34 – 22
ರಾಯಚೂರು: 34 – 23
ಯಾದಗಿರಿ: 34 – 23
ವಿಜಯಪುರ: 35 – 24
ಬೀದರ್: 22 – 22
ಕಲಬುರಗಿ: 35 – 23
ಬಾಗಲಕೋಟೆ: 35 – 23