ರಾಜ್ಯದಲ್ಲಿ ಮಳೆಗಾಲ ಕಳೆದು ಚಳಿಗಾಲ ಆರಂಭವಾಗಿದ್ದು, ರಾಜ್ಯದ ಬಹುತೇಕ ಬಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಹೆಚ್ಚಾಗಿದೆ. ಇಂದು ಸಹ ಚಳಿಯ ವಾತಾವರಣ ಮುಂದುವರೆಯಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯದ್ ತಾಪಮಾನ ಇರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 29-16
ಮಂಗಳೂರು: 33-24
ಶಿವಮೊಗ್ಗ: 33-20
ಬೆಳಗಾವಿ: 31-14
ಮೈಸೂರು: 30-18
ಮಂಡ್ಯ: 30-18
ಮಡಿಕೇರಿ: 27-18
ರಾಮನಗರ: 30-18
ಹಾಸನ: 29-17
ಚಾಮರಾಜನಗರ: 30-18
ಚಿಕ್ಕಬಳ್ಳಾಪುರ: 29-17
ಕೋಲಾರ: 29-17
ತುಮಕೂರು: 30-18
ಉಡುಪಿ: 32-24
ಕಾರವಾರ: 32-23

ಚಿಕ್ಕಮಗಳೂರು: 28-17
ದಾವಣಗೆರೆ: 31-19
ಹುಬ್ಬಳ್ಳಿ: 32-17
ಚಿತ್ರದುರ್ಗ: 31-18
ಹಾವೇರಿ: 31-18
ಬಳ್ಳಾರಿ: 32-20
ಗದಗ: 32-18
ಕೊಪ್ಪಳ: 32-19
ರಾಯಚೂರು: 33-20
ಯಾದಗಿರಿ: 33-19
ವಿಜಯಪುರ: 32-17
ಕಲಬುರಗಿ: 33-18
ಬಾಗಲಕೋಟೆ: 32-17
