ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಇಂದು ಸಹ ರಾಜ್ಯದಲ್ಲಿ ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ಅಲ್ಲದೇ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಜೆ ಹಾಗೂ ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 23-18
ಮಂಗಳೂರು: 32-24
ಶಿವಮೊಗ್ಗ: 32-19
ಬೆಳಗಾವಿ: 32-18
ಮೈಸೂರು: 26-18
Advertisement
ಮಂಡ್ಯ: 26-18
ಮಡಿಕೇರಿ: 25-14
ರಾಮನಗರ: 25-18
ಹಾಸನ: 27-17
ಚಾಮರಾಜನಗರ: 26-19
ಚಿಕ್ಕಬಳ್ಳಾಪುರ: 23-17
ಕೋಲಾರ: 23-18
ತುಮಕೂರು: 26-18
ಉಡುಪಿ: 32-23
ಕಾರವಾರ: 34-25
ಚಿಕ್ಕಮಗಳೂರು: 27-17
ದಾವಣಗೆರೆ: 32-19
ಹುಬ್ಬಳ್ಳಿ: 32-20
ಚಿತ್ರದುರ್ಗ: 31-18
ಹಾವೇರಿ: 33-20
ಬಳ್ಳಾರಿ: 33-21
ಗದಗ: 32-20
ಕೊಪ್ಪಳ: 32-21
ರಾಯಚೂರು: 33-21
ಯಾದಗಿರಿ: 33-21
ವಿಜಯಪುರ: 32-21
ಬೀದರ್: 31-19
ಕಲಬುರಗಿ: 33-21
ಬಾಗಲಕೋಟೆ: 33-21