ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇಂದೂ ಮುಂದುವರಿಯಲಿದ್ದು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಣ ಹವೆ ಇರಲಿದ್ದು, ಇಂದು ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಚಿಕ್ಕಮಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
ಬೆಂಗಳೂರು: 34 – 18
ಮೈಸೂರು: 36 – 20
ಮಂಗಳೂರು: 34 – 24
ಶಿವಮೊಗ್ಗ: 38 – 21
ಬೆಳಗಾವಿ: 36 – 20
Advertisement
ಮಂಡ್ಯ: 36 – 21
ರಾಮನಗರ: 36 – 20
ಮಡಿಕೇರಿ: 33 – 17
ಹಾಸನ: 34 – 19
ಚಾಮರಾಜನಗರ: 36 – 20
Advertisement
ಚಿಕ್ಕಬಳ್ಳಾಪುರ: 33 – 18
ಕೋಲಾರ: 33 – 18
ತುಮಕೂರು: 35 – 20
ಉಡುಪಿ: 34 – 25
ಕಾರವಾರ: 33 – 24
ಚಿಕ್ಕಮಗಳೂರು: 34 – 18
ದಾವಣಗೆರೆ: 37 – 21
ಚಿತ್ರದುರ್ಗ: 36 – 21
ಹಾವೇರಿ: 37 – 21
ಬಳ್ಳಾರಿ: 38 – 23
ಧಾರವಾಡ: 37 – 21
ಗದಗ: 37 – 22
ಕೊಪ್ಪಳ: 37 – 23
ರಾಯಚೂರು: 38 – 23
ಯಾದಗಿರಿ: 38 – 23
ವಿಜಯಪುರ: 37 – 24
ಬೀದರ್: 34 – 22
ಕಲಬುರಗಿ: 38 – 24
ಬಾಗಲಕೋಟೆ: 37 – 23