ರಾಜ್ಯದ ಹವಾಮಾನ ವರದಿ 12-04-2025

Public TV
1 Min Read
WEATHER 1 e1679398614299

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಹಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

WEATHER 3

ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 31-26
ಶಿವಮೊಗ್ಗ: 32-22
ಬೆಳಗಾವಿ: 33-21
ಮೈಸೂರು: 34-22

Weather

ಮಂಡ್ಯ: 34-22
ಮಡಿಕೇರಿ: 38-20
ರಾಮನಗರ: 33-22
ಹಾಸನ: 30-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 32-22

rain weather

ಕೋಲಾರ: 33-23
ತುಮಕೂರು: 33-22
ಉಡುಪಿ: 32-26
ಕಾರವಾರ: 33-28
ಚಿಕ್ಕಮಗಳೂರು: 38-20
ದಾವಣಗೆರೆ: 34-23

ಹುಬ್ಬಳ್ಳಿ: 36-23
ಚಿತ್ರದುರ್ಗ: 33-23
ಹಾವೇರಿ: 35-24
ಬಳ್ಳಾರಿ: 38-26
ಗದಗ: 35-24
ಕೊಪ್ಪಳ: 36-26

ರಾಯಚೂರು: 38-27
ಯಾದಗಿರಿ: 38-26
ವಿಜಯಪುರ: 38-23
ಬೀದರ್: 38-26
ಕಲಬುರಗಿ: 39-26
ಬಾಗಲಕೋಟೆ: 38-24

Share This Article