ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೆಳಗ್ಗೆ ಹಾಗೂ ರಾತ್ರಿ ಸಮಯದಕ್ಕೆ ಅಲ್ಪ ಪ್ರಮಾಣದಲ್ಲಿ ಚಳಿ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ಕಂಡು ಬರಲಿದೆ. ಬೆಂಗಳೂರು ನಗರದ ಹವಾಮಾನ ಆಗಾಗ್ಗೆ ಬದಲಾಗುತ್ತಿರುತ್ತದೆ. ಚಳಿ, ಶೀತಗಾಳಿ, ಮೋಡ ಕವಿದ ವಾತಾವರಣ, ಬಿಸಿಲು.. ಹೀಗೆ ಹವಾಮಾನದಲ್ಲಿ ಬದಲಾವಣೆ ಕಾಣಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲಗ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 31-16
ಮಂಗಳೂರು: 33-23
ಶಿವಮೊಗ್ಗ: 35-18
ಬೆಳಗಾವಿ: 34-19
ಮೈಸೂರು: 33-17
ಮಂಡ್ಯ: 33-17
Advertisement
Advertisement
ಮಡಿಕೇರಿ: 30-14
ರಾಮನಗರ: 33-17
ಹಾಸನ: 32-17
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 30-16
ಕೋಲಾರ: 31-16
ತುಮಕೂರು: 32-17
ಉಡುಪಿ: 34-23
ಕಾರವಾರ: 33-23
ಚಿಕ್ಕಮಗಳೂರು: 32-16
ದಾವಣಗೆರೆ: 35-19
ಹುಬ್ಬಳ್ಳಿ: 35-19
ಚಿತ್ರದುರ್ಗ: 33-19
ಹಾವೇರಿ: 36-19
ಬಳ್ಳಾರಿ: 35-20
ಗದಗ: 34-19
ಕೊಪ್ಪಳ: 34-20
ರಾಯಚೂರು: 34-19
ಯಾದಗಿರಿ: 35-19
ವಿಜಯಪುರ: 34-19
ಬೀದರ್: 33-17
ಕಲಬುರಗಿ: 36-19
ಬಾಗಲಕೋಟೆ: 35-19
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k