ಸಾಮಾನ್ಯವಾಗಿ ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈ ಕೊರೆಯುವಂತಹ ಚಳಿ ಇರಲಿದೆ. ಮುಂಜಾನೆ ಚಳಿ ಹೆಚ್ಚಾಗಿದ್ದರೂ ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ನಂತರ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 31-23
ಶಿವಮೊಗ್ಗ: 31-19
ಬೆಳಗಾವಿ: 29-15
ಮೈಸೂರು: 29-18
Advertisement
ಮಂಡ್ಯ: 29-18
ರಾಮನಗರ: 17-12
ಮಡಿಕೇರಿ: 27-16
ಹಾಸನ: 28-17
ಚಾಮರಾಜನಗರ: 29-18
ಚಿಕ್ಕಬಳ್ಳಾಪುರ: 26-16
ಕೋಲಾರ: 27-17
ತುಮಕೂರು: 29-18
ಉಡುಪಿ: 31-23
ಕಾರವಾರ: 30-22
ಚಿಕ್ಕಮಗಳೂರು: 28-17
ದಾವಣಗೆರೆ: 31-18
ಚಿತ್ರದುರ್ಗ: 29-19
ಹಾವೇರಿ: 31-18
ಬಳ್ಳಾರಿ: 30-20
ಗದಗ: 30-18
ಕೊಪ್ಪಳ: 30-19
ರಾಯಚೂರು: 30-19
ಯಾದಗಿರಿ: 29-19
ವಿಜಯಪುರ: 28-17
ಬೀದರ್: 28-17
ಕಲಬುರಗಿ: 29-19
ಬಾಗಲಕೋಟೆ: 31-18