ರಾಜ್ಯದ ವಿವಿಧೆಡೆ ಮುಂದಿನ 4 ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-21
ಮಂಗಳೂರು: 2-25
ಶಿವಮೊಗ್ಗ: 25-22
ಬೆಳಗಾವಿ: 25-22
ಮೈಸೂರು: 26-22

ಮಂಡ್ಯ: 26-22
ಮಡಿಕೇರಿ: 21-20
ರಾಮನಗರ: 26-22
ಹಾಸನ: 23-21
ಚಾಮರಾಜನಗರ: 26-22
ಚಿಕ್ಕಬಳ್ಳಾಪುರ: 24-21

ಕೋಲಾರ: 26-22
ತುಮಕೂರು: 25-21
ಉಡುಪಿ: 27-25
ಕಾರವಾರ: 28-27
ಚಿಕ್ಕಮಗಳೂರು: 21-19
ದಾವಣಗೆರೆ: 27-23

ಹುಬ್ಬಳ್ಳಿ: 26-23
ಚಿತ್ರದುರ್ಗ: 27-23
ಹಾವೇರಿ: 26-23
ಬಳ್ಳಾರಿ: 30-24
ಗದಗ: 27-22
ಕೊಪ್ಪಳ: 29-23

ರಾಯಚೂರು: 31-25
ಯಾದಗಿರಿ: 31-25
ವಿಜಯಪುರ: 31-24
ಕಲಬುರಗಿ: 31-24
ಬಾಗಲಕೋಟೆ: 29-23




