ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಚಳಿ ಇರಲಿದ್ದು, ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ತಾಪಮಾನ ಸ್ವಲ್ಪ ಹೆಚ್ಚಿರಲಿದೆ. ಮಡಿಕೇರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬೆಳಗಿನ ಜಾವ ಮಂಜು ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 34-24
ಶಿವಮೊಗ್ಗ: 33-19
ಬೆಳಗಾವಿ: 32-18
ಮೈಸೂರು: 31-18
ಮಂಡ್ಯ: 31-18
Advertisement
Advertisement
ಮಡಿಕೇರಿ: 29-16
ರಾಮನಗರ: 30-18
ಹಾಸನ: 30-18
ಚಾಮರಾಜನಗರ: 30-18
ಚಿಕ್ಕಬಳ್ಳಾಪುರ: 28-16
ಕೋಲಾರ: 27-17
ತುಮಕೂರು: 29-18
ಉಡುಪಿ: 36-24
ಕಾರವಾರ: 36-25
ಚಿಕ್ಕಮಗಳೂರು: 29-17
ದಾವಣಗೆರೆ: 33-19
ಹುಬ್ಬಳ್ಳಿ: 33-19
ಚಿತ್ರದುರ್ಗ: 31-18
ಹಾವೇರಿ: 33-19
ಬಳ್ಳಾರಿ: 33-18
ಗದಗ: 32-18
ಕೊಪ್ಪಳ: 32-19
ರಾಯಚೂರು: 33-18
ಯಾದಗಿರಿ: 33-17
ವಿಜಯಪುರ: 32-18
ಬೀದರ್: 30-14
ಕಲಬುರಗಿ: 33-17
ಬಾಗಲಕೋಟೆ: 33-18
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k