ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು-ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆ ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಒಳನಾಡು ಜಿಲ್ಲೆಗಳಲ್ಲಿ ಸೆ.29ರಿಂದ ಅ.1ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 31-21
ಮಂಗಳೂರು: 31-24
ಶಿವಮೊಗ್ಗ: 32-21
ಬೆಳಗಾವಿ: 30-19
ಮೈಸೂರು: 32-21

ಮಂಡ್ಯ: 33-22
ಮಡಿಕೇರಿ: 28-19
ರಾಮನಗರ:32-21
ಹಾಸನ: 30-19
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-21

ಕೋಲಾರ: 31-21
ತುಮಕೂರು: 31-21
ಉಡುಪಿ: 31-24
ಕಾರವಾರ: 29-26
ಚಿಕ್ಕಮಗಳೂರು: 28-18

ದಾವಣಗೆರೆ: 33-22
ಹುಬ್ಬಳ್ಳಿ: 32-21
ಚಿತ್ರದುರ್ಗ: 32-22
ಹಾವೇರಿ: 22-22
ಬಳ್ಳಾರಿ: 33-24
ಗದಗ: 32-22
ಕೊಪ್ಪಳ: 33-23

ರಾಯಚೂರು: 34-24
ಯಾದಗಿರಿ: 34-23
ವಿಜಯಪುರ: 33-23
ಕಲಬುರಗಿ: 34-23
ಬಾಗಲಕೋಟೆ: 33-23

