Latest

ರಾಜ್ಯದ ಹವಾಮಾನ ವರದಿ: 26-08-2021

Published

on

Karnataka weather report
Share this

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬೆಳಗಿನ ಜಾವ ಕೊಂಚ ಜಿಟಿ ಜಿಟಿ ಮಳೆಯಾಗಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವರಣ ಇದರಲಿದೆ.

ರಾಜ್ಯದ ಹವಾಮಾನ ವರದಿ: 26-08-2021

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಕರಾವಳಿ ಕರ್ನಾಟಕದ ಹಲವೆಡೆ ಕೆಲವೆಡೆ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 29-20
ಮಂಗಳೂರು: 29-24
ಶಿವಮೊಗ್ಗ: 30-21
ಬೆಳಗಾವಿ: 28-21
ಮೈಸೂರು: 30-21

ರಾಜ್ಯದ ಹವಾಮಾನ ವರದಿ: 26-08-2021

ಮಂಡ್ಯ: 31-21
ರಾಮನಗರ: 31-21
ಮಡಿಕೇರಿ: 24-17
ಹಾಸನ: 28-29
ಚಾಮರಾಜನಗರ: 30-21

 

ರಾಜ್ಯದ ಹವಾಮಾನ ವರದಿ: 26-08-2021

ಚಿಕ್ಕಬಳ್ಳಾಪುರ: 28-19
ಕೋಲಾರ: 29-21
ತುಮಕೂರು: 29-21
ಉಡುಪಿ: 29-24
ಕಾರವಾರ: 29-26

ರಾಜ್ಯದ ಹವಾಮಾನ ವರದಿ: 26-08-2021
ಚಿಕ್ಕಮಗಳೂರು: 27-19
ದಾವಣಗೆರೆ: 31-22
ಚಿತ್ರದುರ್ಗ: 31-21
ಹಾವೇರಿ: 30-22

ರಾಜ್ಯದ ಹವಾಮಾನ ವರದಿ: 26-08-2021

ಗದಗ: 31-22
ಕೊಪ್ಪಳ: 32-23
ರಾಯಚೂರು: 33-24
ಯಾದಗಿರಿ: 31-23

ರಾಜ್ಯದ ಹವಾಮಾನ ವರದಿ: 26-08-2021

ವಿಜಯಪುರ: 28-20
ಬೀದರ್: 28-22
ಕಲಬುರಗಿ: 32-23
ಬಾಗಲಕೋಟೆ: 32-22

Click to comment

Leave a Reply

Your email address will not be published. Required fields are marked *

Advertisement
Advertisement