Bengaluru CityKarnatakaLatestMain PostStates

ರಾಜ್ಯದ ಹವಾಮಾನ ವರದಿ: 25-01-2023

ರಾಜ್ಯದಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಚಳಿಯಿದೆ. ಜನವರಿ ಕೊನೆಯವರೆಗೂ ಕೊರೆಯುವ ಚಳಿಯ ವಾತಾವರಣ ಮುಂದುವರಿಯಲಿದೆ. ಮುಂದಿನ ಕೆಲ ದಿನಗಳ ವರೆಗೆ ದಟ್ಟ ಮಂಜು ಇರಲಿದೆ. ಇದರ ನಡುವೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರಲಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಹನಿಯುವ ಸಾಧ್ಯತೆಯೂ ಇದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ದಾವಣಗೆರೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ರಾಜ್ಯದ ಹವಾಮಾನ ವರದಿ: 25-01-2023

ನಗರಗಳ ಹವಾಮಾನ ವರದಿ:
ಬೆಂಗಳೂರು: 27-14
ಮಂಗಳೂರು: 31-23
ಶಿವಮೊಗ್ಗ: 33-18
ಬೆಳಗಾವಿ: 31-17
ಮೈಸೂರು: 30-15
ಮಂಡ್ಯ: 30-15

ರಾಜ್ಯದ ಹವಾಮಾನ ವರದಿ: 25-01-2023

ಮಡಿಕೇರಿ: 27-13
ರಾಮನಗರ: 29-15
ಹಾಸನ: 29-14
ಚಾಮರಾಜನಗರ: 30-16
ಚಿಕ್ಕಬಳ್ಳಾಪುರ: 27-12

ರಾಜ್ಯದ ಹವಾಮಾನ ವರದಿ: 25-01-2023

ಕೋಲಾರ: 27-14
ತುಮಕೂರು: 30-14
ಉಡುಪಿ: 32-23
ಕಾರವಾರ: 31-23
ಚಿಕ್ಕಮಗಳೂರು: 29-14
ದಾವಣಗೆರೆ: 33-17

ರಾಜ್ಯದ ಹವಾಮಾನ ವರದಿ: 25-01-2023

ಹುಬ್ಬಳ್ಳಿ: 32-18
ಚಿತ್ರದುರ್ಗ: 31-16
ಹಾವೇರಿ: 33-18
ಬಳ್ಳಾರಿ: 32-17
ಗದಗ: 32-18
ಕೊಪ್ಪಳ: 32-18

ರಾಜ್ಯದ ಹವಾಮಾನ ವರದಿ: 25-01-2023

ರಾಯಚೂರು: 32-16
ಯಾದಗಿರಿ: 32-17
ವಿಜಯಪುರ: 32-18
ಬೀದರ್: 31-16
ಕಲಬುರಗಿ: 32-16
ಬಾಗಲಕೋಟೆ: 33-18

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button