ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಹನಿ ಬೀಳುವ ಸಾಧ್ಯತೆಗಳಿರಲಿವೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-17
ಮಂಗಳೂರು: 32-24
ಶಿವಮೊಗ್ಗ: 30-17
ಬೆಳಗಾವಿ: 29-17
ಮೈಸೂರು: 30-19
Advertisement
ಮಂಡ್ಯ: 29-18
ಮಡಿಕೇರಿ: 30-18
ರಾಮನಗರ: 29-18
ಹಾಸನ: 28-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 27-16
ಕೋಲಾರ: 27-16
ತುಮಕೂರು: 28-16
ಉಡುಪಿ: 32-23
ಕಾರವಾರ: 32-22
ಚಿಕ್ಕಮಗಳೂರು: 27-16
ದಾವಣಗೆರೆ: 30-18
ಹುಬ್ಬಳ್ಳಿ: 29-17
ಚಿತ್ರದುರ್ಗ: 28-17
ಹಾವೇರಿ: 31-17
ಬಳ್ಳಾರಿ: 29-18
ಗದಗ: 28-19
ಕೊಪ್ಪಳ: 28-18
ರಾಯಚೂರು: 30-18
ಯಾದಗಿರಿ: 29-17
ವಿಜಯಪುರ: 30-18
ಬೀದರ್: 28-16
ಕಲಬುರಗಿ: 25-16
ಬಾಗಲಕೋಟೆ: 30-17