ರಾಜ್ಯದ ಹವಾಮಾನ ವರದಿ: 06-02-2023

Public TV
1 Min Read
WEATHER 1 e1679398614299

ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಚಳಿ ಕಡಿಮೆಯಾಗಿ ಬಿಸಿಲು ವಾತಾವರಣ ಇರಲಿದೆ. ಅಲ್ಲದೇ ಹವಾಮಾನ ವೈಪರೀತ್ಯದ ಕಾರಣ ಅಲ್ಪ ಪ್ರಮಾಣದಲ್ಲಿ ಶೀತಗಾಳಿ ಕಾಡುವ ಸಾಧ್ಯತೆ ಇದೆ.

ವಿಪರೀತ ಚಳಿ, ತಣ್ಣನೆಯ ಸುಳಿಗಾಳಿ, ಮೋಡ ಕವಿದ ವಾತಾವರಣ, ಸುಡುವ ಬಿಸಿಲು ಬೆಂಗಳೂರು ನಗರದ ಹವಾಮಾನ ದಿನ ದಿನ ಬದಲಾಗುತ್ತಿದೆ.

Weather

ತಮಿಳುನಾಡಿನ 11 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಇದರ ಪರಿಣಾಮ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಸೇರಿದಂತೆ ಅನೇಕ ಕಡೆ ಚಳಿ ಮತ್ತು ಮೋಡ ಕವಿದ ವಾತಾವರಣವೂ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲ ಕೋಟೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲಗ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

WEATHER

ನಗರಗಳ ಹವಾಮಾನ ವರದಿ:
ಬೆಂಗಳೂರು: 30-16
ಮಂಗಳೂರು: 33-23
ಶಿವಮೊಗ್ಗ: 35-18
ಬೆಳಗಾವಿ: 34-18
ಮೈಸೂರು: 32-17
ಮಂಡ್ಯ: 33-17

weather

ಮಡಿಕೇರಿ: 30-15
ರಾಮನಗರ: 32-17
ಹಾಸನ: 32-16
ಚಾಮರಾಜನಗರ: 32-17
ಚಿಕ್ಕಬಳ್ಳಾಪುರ: 29-15

weather

ಕೋಲಾರ: 31-16
ತುಮಕೂರು: 32-17
ಉಡುಪಿ: 33-23
ಕಾರವಾರ: 32-23
ಚಿಕ್ಕಮಗಳೂರು: 32-16
ದಾವಣಗೆರೆ: 34-18

Weather

ಹುಬ್ಬಳ್ಳಿ: 35-18
ಚಿತ್ರದುರ್ಗ: 33-18
ಹಾವೇರಿ: 36-18
ಬಳ್ಳಾರಿ: 34-20
ಗದಗ: 34-18
ಕೊಪ್ಪಳ: 34-20

weather bagalakote 1024x685 1

ರಾಯಚೂರು: 33-19
ಯಾದಗಿರಿ: 33-18
ವಿಜಯಪುರ: 34-19
ಬೀದರ್: 33-18
ಕಲಬುರಗಿ: 34-18
ಬಾಗಲಕೋಟೆ: 35-19

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *