ಬೆಂಗಳೂರು: ಕರ್ನಾಟಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ಉತ್ತರ ಭಾರತದಲ್ಲಿ (North India) ಅಧ್ಯಯನ ಪ್ರವಾಸ (Study Tour) ನಡೆಸುತ್ತಿದ್ದಾರೆ.
ಶಾಸಕ ಸಿಸಿ ಪಾಟೀಲ್ (CC Patil) ನೇತೃತ್ವದ ಸಾರ್ವಜನಿಕ ಖಾತೆಗಳ ಸಮಿತಿ ಅಧ್ಯಯನ ಪ್ರವಾಸ ನಡೆಸುತ್ತಿದ್ದು ಸದ್ಯ ಲಡಾಖ್‌ನಲ್ಲಿ (Ladakh) ಶಾಸಕರಿದ್ದಾರೆ. ಇದನ್ನೂ ಓದಿ: WWEಗೆ ನಿವೃತ್ತಿ ಹೇಳಿದ ಜಾನ್ ಸೀನಾ
- Advertisement
ಕಳೆದ ಗುರುವಾರದಿಂದ ಸಮಿತಿ ಸದಸ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಲೇಹ್, ದೆಹಲಿ, ಇಂದೋರ್ ಮತ್ತು ಅಮೃತಸರದಲ್ಲಿ ಅಧ್ಯಯನ ಪ್ರವಾಸ ನಡೆಯುತ್ತಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು