– ಆಕ್ಷೇಪಣೆಗೆ 15 ದಿನ ಅವಕಾಶ
ಬೆಂಗಳೂರು: 15 ಸಾವಿರ ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ.
ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ಸರ್ಕಾರ ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಅಪಾರ್ಟ್ಮೆಂಟ್ ಮಾಲೀಕರ ಸಮಸ್ಯೆಗಳಿಗೆ ಶೀಘ್ರವೇ ಶಾಶ್ವತ ಪರಿಹಾರ – ಹೊಸ ಮಸೂದೆ ತರಲು ಮುಂದಾದ ಸರ್ಕಾರ
ಇತರೆ ಜಿಲ್ಲೆಗಳ ಹುದ್ದೆ
ಜಿಪಿಟಿ- 5272
ಪ್ರೌಢಶಾಲೆ- 2286
PST- 100
ಕಂಪ್ಯೂಟರ್ ಸೈನ್ಸ್-200
PE ಗ್ರೇಡ್ 1- 131
PE ಗ್ರೇಡ್- 2- 106
ಕಲ್ಯಾಣ ಕರ್ನಾಟಕ ವಿವರ
ಜಿಪಿಟಿ- 3228
ಪ್ರೌಢಶಾಲೆ- 2214
PST- 800
ಕಂಪ್ಯೂಟರ್ ಸೈನ್ಸ್-300
PE ಗ್ರೇಡ್ 1- 319
PE ಗ್ರೇಡ್- 2- 44
