ಬಿಜೆಪಿಗೆ (BJP) ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ನೀಡಿದ್ದ ಕಿತ್ತೂರು ಕರ್ನಾಟಕದಲ್ಲಿ ಈ ಬಾರಿ (Karnataka Election 2023) ಹಿನ್ನಡೆಯಾಗುವ ಸಾಧ್ಯತೆಯಿದೆ. ಪಬ್ಲಿಕ್ ಟಿವಿಯ ‘Mood Of Karnataka’ ಸಮೀಕ್ಷೆಯಲ್ಲಿ (PUBLiC TV Survey) ಕಾಂಗ್ರೆಸ್ (Congress) ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ.
ಕಳೆದ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಕಳೆದುಕೊಳ್ಳಲಿದ್ದರೆ ಕಾಂಗ್ರೆಸ್ 9 ಹೆಚ್ಚುವರಿ ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.
Advertisement
ಕಿತ್ತೂರು ಕರ್ನಾಟಕ ಒಟ್ಟು ಕ್ಷೇತ್ರಗಳು 50
ಆವರಣದ ಒಳಗಡೆ ನೀಡಿರುವುದು 2018ರಲ್ಲಿ ಪಡೆದ ಸ್ಥಾನಗಳು
Advertisement
ಬೆಳಗಾವಿ ಒಟ್ಟು ಕ್ಷೇತ್ರಗಳು 18
ಬಿಜೆಪಿ – 8 (10)
ಕಾಂಗ್ರೆಸ್ – 10 (08)
ಜೆಡಿಎಸ್ – 0 (0) ಇದನ್ನೂ ಓದಿ: Mood Of Karnataka – ಕರಾವಳಿಯಲ್ಲಿ ಈ ಬಾರಿ ಗೆಲುವು ಯಾರಿಗೆ?
Advertisement
Advertisement
ಬಾಗಲಕೋಟೆ ಒಟ್ಟು ಕ್ಷೇತ್ರಗಳು 7
ಬಿಜೆಪಿ – 3 (5)
ಕಾಂಗ್ರೆಸ್ – 4 (2)
ಜೆಡಿಎಸ್ – 0 (0) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
ವಿಜಯಪುರ ಒಟ್ಟು ಕ್ಷೇತ್ರಗಳು 8
ಬಿಜೆಪಿ – 3 (3)
ಕಾಂಗ್ರೆಸ್ -3 (3)
ಜೆಡಿಎಸ್ – 2 (2) ಇದನ್ನೂ ಓದಿ: Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?
ಧಾರವಾಡ ಒಟ್ಟು ಕ್ಷೇತ್ರಗಳು 7
ಬಿಜೆಪಿ – 4 (5)
ಕಾಂಗ್ರೆಸ್ – 3 (2)
ಜೆಡಿಎಸ್ – 0 (0) ಇದನ್ನೂ ಓದಿ: Mood Of Karnataka – ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಜಯ ಯಾರಿಗೆ?
ಗದಗ ಒಟ್ಟು ಕ್ಷೇತ್ರಗಳು 4
ಬಿಜೆಪಿ – 2 (3)
ಕಾಂಗ್ರೆಸ್ – 2 (1)
ಜೆಡಿಎಸ್ – 0 (0)
ಹಾವೇರಿ ಒಟ್ಟು ಕ್ಷೇತ್ರಗಳು 6
ಬಿಜೆಪಿ – 2 (4)
ಕಾಂಗ್ರೆಸ್ – 4 (1)
ಜೆಡಿಎಸ್ – 0 (0)
ಇತರೆ – 0 (1)
ಕಿತ್ತೂರು ಕರ್ನಾಟಕ ಒಟ್ಟು 50 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು?
ಬಿಜೆಪಿ – 22 (30)
ಕಾಂಗ್ರೆಸ್ – 26 (17)
ಜೆಡಿಎಸ್ – 2 (2)
ಇತರೆ – 0 (1)