ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಕಳೆದ ಬಾರಿಯಂತೆ ಈ ಬಾರಿ ಸ್ಪರ್ಧೆ ಇದ್ದರೂ ಹಿಂದೂತ್ವದ ಅಲೆ ಇರುವ ಕಾರಣ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಮೂಡ್ ಆಫ್ ಕರ್ನಾಟಕದ ಪ್ರಕಾರ ಕಾಂಗ್ರೆಸ್ ಎರಡನೇ ಸ್ಥಾನ ಪಡೆದರೆ ಜೆಡಿಎಸ್ ಶೂನ್ಯ ಸಾಧನೆ ಮಾಡಲಿದೆ.
ದಕ್ಷಿಣ ಕನ್ನಡ ಒಟ್ಟು ಕ್ಷೇತ್ರಗಳು 8
ಆವರಣ ಒಳಗಡೆ ನೀಡಿರುವುದು 2018ರ ಸ್ಥಾನಗಳು
ಬಿಜೆಪಿ – 7(7)
ಕಾಂಗ್ರೆಸ್ – 1(1)
ಜೆಡಿಎಸ್ – 0(0) ಇದನ್ನೂ ಓದಿ: Mood Of Karnataka – ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಜಯ ಯಾರಿಗೆ?
Advertisement
Advertisement
ಉಡುಪಿ ಒಟ್ಟು ಕ್ಷೇತ್ರಗಳು 5
ಬಿಜೆಪಿ – 5(5)
ಕಾಂಗ್ರೆಸ್ – 0(0)
ಜೆಡಿಎಸ್ – 0(0) ಇದನ್ನೂ ಓದಿ: Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?
Advertisement
Advertisement
ಉತ್ತರ ಕನ್ನಡ ಒಟ್ಟು ಕ್ಷೇತ್ರಗಳು 6
ಬಿಜೆಪಿ – 4(4)
ಕಾಂಗ್ರೆಸ್ – 2(2)
ಜೆಡಿಎಸ್ – 0(0) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
ಕರಾವಳಿ ಕರ್ನಾಟಕ ಒಟ್ಟು ಕ್ಷೇತ್ರಗಳು 19
ಬಿಜೆಪಿ – 16 (16)
ಕಾಂಗ್ರೆಸ್ – 3(3)
ಜೆಡಿಎಸ್ – 0(0)