ಬೆಂಗಳೂರು: 2022-23ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದರು. 2022-23ನೇ ಹಣಕಾಸು ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ ಯಾವ್ಯಾವ ವಲಯದಿಂದ ಎಷ್ಟೆಷ್ಟು ಹಣ ಜಮೆ ಆಗಲಿದೆ ಮತ್ತು ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ವೆಚ್ಚ ಮಾಡಲಾಗುವುದು ಎಂಬ ವಿವರ ಇಲ್ಲಿದೆ.
ಜಮೆ ಪೈಸೆಗಳಲ್ಲಿ (ಜಿಎಸ್‌ಟಿ ನಷ್ಟ ಪರಿಹಾರ ಒಳಗೊಂಡಂತೆ)
ಸಾಲ – 27
ಕೇಂದ್ರ ತೆರಿಗೆ – 11
ಕೇಂದ್ರ ಸಹಾಯಧನ – 6
ರಾಜ್ಯ ತೆರಿಗೆಯೇತರ ರಾಜಸ್ವ – 4
ಸಾರ್ವಜನಿಕ ಲೆಕ್ಕ (ನಿವ್ವಳ) – 2
ರಾಜ್ಯ ತೆರಿಗೆ ಆದಾಯ – 50
Advertisement
Advertisement
Advertisement
ಯಾವ ವಲಯಕ್ಕೆ ಎಷ್ಟು ವೆಚ್ಚ (ಪೈಸೆಗಳಲ್ಲಿ)
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ – 18
ಸಾಲ ತೀರಿಕೆ – 17
ಶಿಕ್ಷಣ – 12
ಸಮಾಜ ಕಲ್ಯಾಣ – 8
ಆರೋಗ್ಯ – 5
ಇತರೆ ಸಾಮಾಜಿಕ ಸೇವೆಗಳು – 1
ನೀರು ಪೂರೈಕೆ, ನೈರ್ಮಲ್ಯ – 3
ಇತರೆ ಸಾಮಾನ್ಯ ಸೇವೆಗಳು – 18
ಇತರೆ ಆರ್ಥಿಕ ಸೇವೆಗಳು – 14
Advertisement
ರಾಜ್ಯದ ಸ್ವಂತ ತೆರಿಗೆಗಳು (ಕೋಟಿಗಳಲ್ಲಿ)
ವಾಣಿಜ್ಯ – 77,010
ರಾಜ್ಯ ಅಬಕಾರಿ – 29,000
ನೋಂದಣಿ ಮತ್ತು ಮುದ್ರಾಂಕ – 15,000
ಮೋಟಾರು ವಾಹನ – 8,007
ಇತರೆ – 2,866
ಯಾವ ವಲಯಕ್ಕೆ ಎಷ್ಟು ಕೋಟಿ?
ಶಿಕ್ಷಣ – 31,980
ಜಲಸಂಪನ್ಮೂಲ – 20,601
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ – 17,325
ನಗರಾಭಿವೃದ್ಧಿ – 16,076
ಕಂದಾಯ – 14,388
ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 13,982
ಇಂಧನ – 12,655
ಒಳಾಡಳಿತ ಮತ್ತು ಸಾರಿಗೆ – 11,272
ಲೋಕೋಪಯೋಗಿ – 10,447
ಸಮಾಜ ಕಲ್ಯಾಣ – 9,389
ಕೃಷಿ ಮತ್ತು ತೋಟಗಾರಿಕೆ – 8,457
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 4,713
ವಸತಿ – 3,594
ಆಹಾರ ಮತ್ತು ನಾಗರಿಕ ಸರಬರಾಜು – 2,988
ಇತರೆ – 93,676