Karnataka

ಇನ್ಫೋಗ್ರಾಫಿಕ್: ಅಂಕಿ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಬಜೆಟ್

Published

on

Share this

ಬೆಂಗಳೂರು: ಕಳೆದ ಬಾರಿ 1,63,419 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ ಈ ಬಾರಿ 1,86,561 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಹೀಗಾಗಿ ಇಲ್ಲಿ 2016-17ರ ಬಜೆಟ್ ಅಂದಾಜು, 2016-17 ಪರಿಷ್ಕೃತ  ಅಂದಾಜು ಮತ್ತು 2017- 18ರ ಪರಿಷ್ಕೃತ ಅಂದಾಜು ವೆಚ್ಚವನ್ನು ನೀಡಲಾಗಿದೆ. ಇದರ ಜೊತೆಯಲ್ಲಿ ಇಲಾಖೆಗಳಿಗೆ ನೀಡಿದ ಅನುದಾನ ಮತ್ತು ಒಂದು ರೂ. ಬಂದಿದ್ದು ಹೇಗೆ ಮತ್ತು ಹೋಗಿದ್ದು ಹೇಗೆ ಎನ್ನುವ ವಿವರವನ್ನು ನೀಡಲಾಗಿದೆ.

 

Click to comment

Leave a Reply

Your email address will not be published. Required fields are marked *

Advertisement
Advertisement