Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

Bollywood

ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

Public TV
Last updated: July 10, 2022 11:39 am
Public TV
Share
1 Min Read
kareena kapoor 1
SHARE

ದಕ್ಷಿಣ ಭಾರತದ ಸ್ಟಾರ್ ನಟ ಪ್ರಭಾಸ್ ಈಗಾಗಲೇ ಕೈತುಂಬಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರು ಪ್ರಭಾಸ್ ಡೇಟ್ಸ್ಗಾಗಿ ಕಾದು ಕೂರುವ ಸಂದರ್ಭ ನಿರ್ಮಾಣವಾಗಿದೆ. ಹೀಗೆ ಡೇ ಆ್ಯಂಡ್ ನೈಟ್ ಶೂಟಿಂಗ್ ಮಾಡುತ್ತಾ ಬ್ಯುಸಿಯಿರುವ ಪ್ರಭಾಸ್ ಹೊಸ ಸಿನಿಮಾಗೆ ಬಾಲಿವುಡ್ ದಿಲ್ಕಿ ಹೀರೋಯಿನ್ ಕರೀನಾ ಕಪೂರ್ ಜೊತೆಯಾಗುತ್ತಿದ್ದಾರೆ.

prabhas 1 1

`ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸದ್ಯ ಪ್ರಶಾಂತ್ ನೀಲ್ ಜತೆ ಸಲಾರ್, ಓಂ ರಾವತ್ ಜತೆ ಆದಿಪುರುಷ್, `ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ಜತೆ `ಪ್ರಾಜೆಕ್ಟ್ ಕೆ’ ಚಿತ್ರದ ಜೊತೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್‌ನಲ್ಲಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ. ಇಷ್ಟೇಲ್ಲಾ ಬ್ಯುಸಿಯಿರುವ ಪ್ರಭಾಸ್ ಸದ್ಯ `ಸ್ಪಿರಿಟ್’ ಚಿತ್ರದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಪ್ರಭಾಸ್‌ಗೆ ಜೊತೆ ಬಾಲಿವುಡ್ ಸ್ಟಾರ್ ಹೀರೋಯಿನ್ ಕರೀನಾ ಕಪೂರ್ ಕಾಣಿಸಿಕೊಳ್ತಿದ್ದಾರೆ.‌ ಇದನ್ನೂ ಓದಿ: ಆಲಿಯಾ ಭಟ್ ಬೇಬಿ ಬಂಪ್ ಫೋಟೋ ಲೀಕ್

kareena kapoor trollಪ್ರಭಾಸ್ ಎದುರು ಪಡ್ಡೆಹುಡುಗರ ಕನಸಿನ ಸುಂದರಿ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಆದರೆ ಇಲ್ಲೊಂದು ಟ್ವೀಸ್ಟ್ ಇದೆ. ಹೀರೋಯಿನ್ ಬದಲಾಗಿ ಖಡಕ್ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರತಂಡ ಈ ಕುರಿತು ಮಾತುಕಥೆ ನಡೆಸಿದ್ದು, ಚಿತ್ರತಂಡ ಕಂಟೆಂಟ್ ಕೇಳಿ ಕರೀನಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ. ಇನ್ನು ಪ್ರಭಾಸ್ ಮತ್ತು ಕರೀನಾ ಕಾಳಗ ತೆರೆಯ ಮೇಲೆ ನೋಡೋದೆಂದೇ ಬಾಕಿ. ಪ್ರಭಾಸ್ ಮುಂದೆ ಗಟ್ಟಿ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಹೇಗೆ ಮಿಂಚ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

TAGGED:bollywoodKareena KapoorprabhasSandeep Reddy Vangaspirit filmಕರೀನಾ ಕಪೂರ್ಪ್ರಭಾಸ್ಬಾಲಿವುಡ್ಸ್ಪಿರಿಟ್‌ ಸಿನಿಮಾ
Share This Article
Facebook Whatsapp Whatsapp Telegram

Cinema news

Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories

You Might Also Like

donald trump iran supreme leader
Latest

ಇರಾನ್-ಅಮೆರಿಕ ಮಧ್ಯೆ ಮತ್ತೆ ಯುದ್ಧದ ಭೀತಿ – ಇರಾನ್ ನೌಕೆ ವಶಕ್ಕೆ ಪಡೆದ ಅಮೆರಿಕ

Public TV
By Public TV
3 seconds ago
kandakur and Siddaramaiah
Bengaluru City

ನೀವು ರಾಜ್ಯಕ್ಕೆ ಸಿಎಂ? ಅಥವಾ ಮೈಸೂರಿಗೆ ಮಾತ್ರನಾ? – ಇದು ಮಲತಾಯಿ ಧೋರಣೆ, ಸಿದ್ದರಾಮಯ್ಯಗೆ ಶಾಸಕ ಕಂದಕೂರು ಪತ್ರ

Public TV
By Public TV
9 minutes ago
KPCC Muslim leaders express outrage against Jabbar for providing financial assistance to SDPI candidate in Davangere
Bengaluru City

ದಾವಣಗೆರೆಯಲ್ಲಿ SDPI ಅಭ್ಯರ್ಥಿಗೆ ಜಬ್ಬಾರ್‌ ಹಣಕಾಸು ಸಹಾಯ ಮಾಡಿದ್ದಾರೆ: ಸಿಡಿದ ಕೆಪಿಸಿಸಿ ಮುಸ್ಲಿಮ್‌ ನಾಯಕರು

Public TV
By Public TV
35 minutes ago
Shobha Karandlaje 1
Bengaluru City

ಬೆಂಗಳೂರಿನಲ್ಲಿ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪನೆಗೆ ಮನವಿ

Public TV
By Public TV
41 minutes ago
Rashid Khan
Cricket

ಅಫ್ಘಾನ್ ಬಿಟ್ಟು ನಮ್ಮ ತಂಡವನ್ನು ಪ್ರತಿನಿಧಿಸಿ, ಪೌರತ್ವ ನೀಡುತ್ತೇವೆ ಅಂತ ಭಾರತ ಹೇಳಿತ್ತು – ರಶೀದ್ ಖಾನ್

Public TV
By Public TV
54 minutes ago
In A First Chinese Humanoid Robots Outrun Humans In Beijing Half Marathon Human world record broken Lightning Beijing E Town
Latest

21 ಕಿ.ಮೀ ದೂರವನ್ನು ಜಸ್ಟ್‌ 50 ನಿಮಿಷದಲ್ಲಿ ಓಡಿದ ಚೀನಿ ರೊಬೊಟ್‌ – ಮನುಷ್ಯರ ವಿಶ್ವ ದಾಖಲೆ ಬ್ರೇಕ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?