ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಸದ್ಯ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಕಾಜಲ್ ದಂಪತಿ ಮಗ ನೀಲ್ನನ್ನು ಕರೆದುಕೊಂಡು ಗೋವಾ ಟ್ರಿಪ್ಗೆ ಹಾರಿದ್ದಾರೆ. ಈ ಕುರಿತು ವಿಶೇಷ ಫೋಟೋವೊಂದನ್ನ ನಟಿ ಹಂಚಿಕೊಂಡಿದ್ದಾರೆ.
View this post on Instagram
Advertisement
ಸೌತ್ ಸಿನಿರಂಗದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಕಾಜಲ್ ಮೊದಲ ಆಗಮನದ ಖುಷಿಯಲ್ಲಿದ್ದಾರೆ. ಮಗ ನೀಲ್ ಪೋಷಣೆಯಲ್ಲಿ ಖುಷಿ ಕಾಣುತ್ತಿದ್ದಾರೆ. ಮಗ ನೀಲ್ ಮೊದಲ ಹಾಲಿಡೇ ಕುರಿತು ಮಾಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಗೋವಾ ಬೀಚ್ನಲ್ಲಿ ಹಾಲಿಡೇ ಏಂಜಾಯ್ ಮಾಡುತ್ತಿರುವ ಕಾಲಿನ ಫೋಟೋ ಶೇರ್ ಮಾಡಿ, ನೀಲ್ ಮೊದಲ ಹಾಲಿಡೇ ಟ್ರಿಪ್ ಎಂದು ಕಾಜಲ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ
Advertisement
View this post on Instagram
Advertisement
ಕಾಜಲ್ ಮತ್ತು ಉದ್ಯಮಿ ಗೌತಮ್ ಪ್ರೀತಿಗೆ ಸಾಕ್ಷಿಯಾಗಿರುವ ನೀಲ್ನನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಮುದ್ದು ಮಗನ ಲಾಲನೆಯಲ್ಲಿ ಬ್ಯುಸಿಯಿರುವ ನಟಿ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಲಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]