ಬೆಂಗಳೂರು: ಪ್ರತಿಷ್ಠಿತ ಕಾಗಿನೆಲೆ ಪೀಠದ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ.
ಹಾಲುಮತದ ಭಾಸ್ಕರ್ ಪ್ರಶಸ್ತಿಯನ್ನು ಲಿಂಗದಹಳ್ಳಿ ಹಾಲಪ್ಪನವರಿಗೆ ಲಭಿಸಿದ್ದು, ಅದೇ ರೀತಿಯಾಗಿ ನಟರಾಜ್ ಹುಲಿಕಲ್ ಅವರಿಗೆ ಸಿದ್ದಶ್ರೀ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ
Advertisement
ಡಾ. ಆರ್ ಸುನಂದಮ್ಮ ಅವರಿಗೆ ಕನಕರತ್ನ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೇ ಜನವರಿ 12 ರಂದು ತಿಂಥಣಿ ಶಾಖಾ ಮಠದಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ