ಬಹುಭಾಷಾ ನಟಿ ಶ್ರೀಯಾ ಶರಣ್ (Shriya Saran) ಇತ್ತೀಚಿಗೆ ‘ಕಬ್ಜ’ (Kabzaa) ಸಿನಿಮಾ ಮೂಲಕ ಹವಾ ಕ್ರಿಯೆಟ್ ಮಾಡಿದ್ದರು. ಉಪ್ಪಿಗೆ (Upendra) ಜೋಡಿಯಾಗುವ ಮೂಲಕ ಗಮನ ಸೆಳೆದರು. ಈಗ ಬೋಲ್ಡ್ ಅವತಾರ ನಟಿ ಫೋಟೋಶೂಟ್ ಮಾಡಿಸಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡಿದ ಚೆಲುವೆ ಶ್ರೀಯಾ ಶರಣ್, ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ರು ನಟಿಗೆ ಸಖತ್ ಡಿಮ್ಯಾಂಡ್‌ಯಿದೆ. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ
ಈಗ ಸಿಲ್ವರ್ ಬಣ್ಣದ ಡ್ರೆಸ್‌ನಲ್ಲಿ ಮಸ್ತ್ ಆಗಿ ಮಿಂಚಿದ್ದಾರೆ. ಶ್ರೀಯಾ ಮಾದಕ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಮಮ್ಮಿಯಾದ್ರು ಬಳಕುವ ಬಳ್ಳಿಯಂತೆ ಪೋಸ್ ಕೊಟ್ಟಿರೋ ಶ್ರೀಯಾಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.
View this post on Instagram
ಪೊನ್ನಿಯನ್ ಸೆಲ್ವನ್ 2, ಕಬ್ಜ 2, ಮ್ಯೂಸಿಕ್ ಸ್ಕೂಲ್ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ. ಬಹುಭಾಷೆಗಳಲ್ಲಿ ಸ್ಟಾರ್ ನಟನರಿಗೆ ನಾಯಕಿಯಾಗಿ ಮಿಂಚ್ತಿದ್ದಾರೆ.