LatestMain PostNational

ಇಂದು ಒಂದೇ ದಿನ 155 ರೈಲು ಕ್ಯಾನ್ಸಲ್ – ರದ್ದುಗೊಂಡಿರುವ ರೈಲುಗಳ ಪಟ್ಟಿ ಇಲ್ಲಿದೆ‌

ನವದೆಹಲಿ: ಭಾರತೀಯ ರೈಲ್ವೇ ಇಂದು ಒಂದೇ ದಿನ 155 ರೈಲ್‍ಗಳ ಸೇವೆಯನ್ನು ರದ್ದು ಪಡಿಸಿದೆ.

ರೈಲಿನ ಕಾರ್ಯಚರಣೆ ಮತ್ತು ನಿರ್ವಹಣೆಯ ಕಾರಣ ನೀಡಿ ಚೆನ್ನೈ, ಕೋಲ್ಕತ್ತಾ, ರತ್ನಗಿರಿ ಸೇರಿದಂತೆ ಕೆಲ ನಗರಗಳಿಗೆ ಪ್ರಯಾಣಿಸುವ ಪ್ರಮುಖ ರೈಲುಗಳ ಪ್ರಯಾಣವನ್ನು ರೈಲ್ವೇ ಇಲಾಖೆ ರದ್ದು ಪಡಿಸಿದೆ. ಬಗ್ಗೆ ಭಾರತೀಯ ರೈಲ್ವೇ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಟಿಸಿ) ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಪರಿಚಯಸ್ಥನ ಪತ್ನಿಯನ್ನು ವರಿಸಲು ಸ್ಕೆಚ್ – ಶಿವಮೊಗ್ಗ ಅನಾಮಧೇಯ ಗಲಭೆ ಪತ್ರದ ರಹಸ್ಯ ಬಯಲು

Railway

ಯಾವೆಲ್ಲ ನಂಬರ್ ರೈಲು ಕ್ಯಾನಲ್:
01605 , 01606 , 01607 , 01608 , 01609 , 01610 , 03094 , 03591 , 03592 , 04601 , 04602 , 04647 , 04648 , 04685 , 04686 , 04699 , 04700 , 04871 , 04872 , 05366 , 05514 , 05525 , 05535 , 05595 , 06802 , 06803 , 06977 , 06980 , 07520 , 07906 , 07907 , 08429 , 08430 , 08861 , 08862 , 09108 , 09109 , 09110 , 09113 , 09483 , 09484 , 09499 , 09500 , 10101 , 10102 , 12129 , 12130 , 12151 , 12222 , 12261 , 12809 , 12810 , 12833 , 12834 , 12880 , 12905 , 13309 , 13343 , 13346 , 15777 , 15778 , 17005 , 18029 , 18030 , 18109 , 18110 , 20918 , 20948 , 20949 , 22170 , 22894 , 22983 , 22984 , 31411 , 31414 , 31423 , 31432 , 31711 , 31712 , 33657 , 33658 , 36033 , 36034 , 36812 , 36855 , 37211 , 37216 , 37246 , 37247 , 37253 , 37256 , 37305 , 37306 , 37307 , 37308 , 37319 , 37327 , 37330 , 37338 , 37343 , 37348 , 37411 , 37412 , 37415 , 37416 , 37611 , 37614 , 37657 , 37658 , 37811 , 37812 , 37829 , 37838 , 52544 , 52590 , 52591 , 52594. ಇದನ್ನೂ ಓದಿ: ಮದರಸಾ ಶಿಕ್ಷಣಕ್ಕೆ ವಿಶೇಷ ಮಂಡಳಿ – ಉತ್ತರ ಪ್ರದೇಶದಲ್ಲಿ ಹೇಗಿದೆ?

ಉತ್ತರ ಭಾರತದಲ್ಲಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದ್ದು, ಜನ ಓಡಾಟಕ್ಕಾಗಿ ಹೆಚ್ಚಾಗಿ ರೈಲನ್ನೆ ಅವಲಂಬಿಸಿದ್ದಾರೆ. ಹಾಗಾಗಿ ರೈಲು ಸೇವೆ ವ್ಯತ್ಯಾಸಗೊಂಡರೆ, ಜನಸಾಮಾನ್ಯರಿಗೆ ಪ್ರಯಾಣಕ್ಕೆ ತೊಂದರೆ ಉಂಟಾಗಲಿದೆ.

Live Tv

Leave a Reply

Your email address will not be published.

Back to top button